ಬೆಳವಣಿಗೆಯ ಪರಿಸ್ಥಿತಿಗಳು

ತಾಪಮಾನ
15-30 °C
ಸೂರ್ಯನ ಬೆಳಕು
ಪೂರ್ಣ ಸೂರ್ಯ
ಮಳೆ
600-1000 ಮಿ.ಮೀ/ವರ್ಷ
ನೀರು ಹಾಕುವುದು
ಕಡಿಮೆ

ಸಾಗುವಳಿ

ಕೊಯ್ಲು ಮಾಡುವುದು
115-200 ದಿನಗಳು
ಜೀವನ ಚಕ್ರ
ವಾರ್ಷಿಕ
ಕೆಲಸ
ಮಧ್ಯಮ
ನಾಟಿ ವಿಧಾನ
ನೇರವಾಗಿ ಬಿತ್ತನೆ ಮಾಡುವುದು

ಮಣ್ಣಿನ ಮಾನದಂಡಗಳು

ಮಣ್ಣು
ಕಳಿಮಣ್ಣು
pH ಮೌಲ್ಯ
5-8.5
N
25 ಕೆಜಿ/ಹೆಕ್ಟೇರ್
P
40 ಕೆಜಿ/ಹೆಕ್ಟೇರ್
K
30 ಕೆಜಿ/ಹೆಕ್ಟೇರ್
ಬೀಜದ ಪ್ರಮಾಣ
15-25 ಕೆಜಿ/ಹೆಕ್ಟೇರ್

ಇದು ಬೆಳೆಯ ಸಾಮಾನ್ಯ ಮಾಹಿತಿ. ನಿಮ್ಮ ತಳಿಯ ಅಗತ್ಯಕ್ಕೆ ತಕ್ಕಂತೆ ಗಿಡಗಳ ಸಾಂದ್ರತೆ ಮತ್ತು ಅಂತರವನ್ನು ಹೊಂದಿಸಿಕೊಳ್ಳಿ.

ಕಂಪ್ಯಾನಿಯನ್ ಬೆಳೆಗಳು

ಉತ್ತಮ ಕಂಪ್ಯಾನಿಯನ್ ಬೆಳೆಗಳು
ಸೋಯಾಬೀನ್, ಸಿರಿಧಾನ್ಯ, ಹುಲ್ಲುಜೋಳ, ಮೆಕ್ಕೆ ಜೋಳ
ಕೆಟ್ಟ ಕಂಪ್ಯಾನಿಯನ್ ಬೆಳೆಗಳು
ಸೂರ್ಯಕಾಂತಿ, ಟೊಮೆಟೊ, ಕಲ್ಲಂಗಡಿ

ನಿಮ್ಮ ಮುಖ್ಯ ಬೆಳೆ ಚೆನ್ನಾಗಿ ಬೆಳೆಯಲು ಅಥವಾ ಕೀಟಗಳು ಮತ್ತು ರೋಗಗಳನ್ನು ದೂರವಿಡಲು ಅದರ ಜೊತೆ ಉತ್ತಮ ಕಂಪ್ಯಾನಿಯನ್ ಬೆಳೆಗಳನ್ನು ನೆಡಿ.

ನಿಮ್ಮ ಮುಖ್ಯ ಬೆಳೆಯ ಹತ್ತಿರ ಕೆಟ್ಟ ಕಂಪ್ಯಾನಿಯನ್ ಬೆಳೆಗಳನ್ನು ನೆಡಬೇಡಿ, ಏಕೆಂದರೆ ಅವು ಅದರ ಬೆಳವಣಿಗೆಗೆ ಹಾನಿ ಮಾಡಬಹುದು ಅಥವಾ ಕೀಟಗಳು ಮತ್ತು ರೋಗಗಳನ್ನು ಆಕರ್ಷಿಸಬಹುದು.

ಬೆಳೆ ಪರಿವರ್ತನೆ

ಬೆಳೆ ಪರಿವರ್ತನೆಗೆ ಉತ್ತಮ ಬೆಳೆಗಳು
ಗೋಧಿ, ಬಾರ್ಲಿ, ಕಬ್ಬು
ಬೆಳೆ ಪರಿವರ್ತನೆಗೆ ಕೆಟ್ಟ ಬೆಳೆಗಳು
ಕಡಲೆ ಕಾಳು & ಬೇಳೆ, ಸೋಯಾಬೀನ್, ಕಡಲೆಕಾಯಿ

ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೀಟ ಹಾಗೂ ರೋಗಗಳ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಮುಖ್ಯ ಬೆಳೆಯ ನಂತರ ಬೆಳೆ ಪರಿವರ್ತನೆಗೆ ಉತ್ತಮ ಬೆಳೆಗಳನ್ನು ನೆಡಿ.

ಬೆಳೆ ಪರಿವರ್ತನೆಗೆ ಕೆಟ್ಟ ಬೆಳೆಗಳ ನಂತರ ನಿಮ್ಮ ಮುಖ್ಯ ಬೆಳೆಯನ್ನು ನೆಡಬೇಡಿ, ಅಥವಾ ಇದರ ವಿರುದ್ಧವಾಗಿಯೂ ಮಾಡಬೇಡಿ, ಏಕೆಂದರೆ ಅವು ಒಂದೇ ಪೋಷಕಾಂಶಗಳನ್ನು ಬಳಸುತ್ತವೆ ಮತ್ತು ಒಂದೇ ಕೀಟಗಳು ಹಾಗೂ ರೋಗಗಳನ್ನು ಆಕರ್ಷಿಸುತ್ತವೆ.

ಸಂಭವನೀಯ ರೋಗಗಳು

ತೊಗರಿ ಬೇಳೆ & ಮಸೂರ್ ಬೇಳೆ

ಈಗಲೇ ಡೌನ್ಲೋಡ್ ಮಾಡಿ

ಸಂಭವನೀಯ ರೋಗಗಳು