ಸಸ್ಯ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ. ಪ್ಲಾಂಟಿಕ್ಸ್ ಅಪ್ಲಿಕೇಶನ್ ಬಳಸಿ!

ತಮ್ಮ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುವ, ರೈತರು, ಕೃಷಿ ಕೆಲಸಗಾರರು ಮತ್ತು ಸಸ್ಯ ಪ್ರಿಯರಿಂದ ಆಯ್ಕೆಯಾದ # 1 ಮೊಬೈಲ್ ಅಪ್ಲಿಕೇಶನ್

ಪ್ಲಾಂಟಿಕ್ಸ್ - ನಿಮ್ಮ ಪಾಕೆಟ್ ಗೆ ಮೊಬೈಲ್ ಬೆಳೆ ವೈದ್ಯ

ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಮತ್ತು ಜಾಗತಿಕವಾಗಿ ಸಂಗ್ರಹಿಸಿರುವ ಕೃಷಿಯ ಕುರಿತ ಮಾಹಿತಿಗಳೊಂದಿಗೆ ನಿಮ್ಮ ಲಾಭದಾಯಕತೆಯನ್ನು ಹೆಚ್ಚಿಸಿ. ನೀವು ರೈತರು, ಕೃಷಿ ಕೆಲಸಗಾರ ಅಥವಾ ಸಮಾಲೋಚಕರಾಗಿದ್ದರೆ, ಕೃಷಿ ಅತ್ಯುತ್ತಮ ಅಭ್ಯಾಸಗಳು, ರೋಗ ನಿಯಂತ್ರಣ ಮತ್ತು ಉತ್ತಮ ಬೆಳೆಗಳನ್ನು ನೀಡುವಲ್ಲಿ ಪ್ಲಾಂಟಿಕ್ಸ್ ನಿಮ್ಮ ವಿಶ್ವಾಸಾರ್ಹ ಪಾಲುದಾರ.

ಆರೋಗ್ಯ ತಪಾಸಣೆ

ಸರಳ 3ಜೀ- ಇರುವ ಸ್ಮಾರ್ಟ್ಫೋನ್ ಬಳಸಿ ನಿಮ್ಮ ಕೃಷಿಯೋಗ್ಯ ಬೆಳೆಯ ಚಿತ್ರವನ್ನು ತೆಗೆದುಕೊಳ್ಳಿ. ಪ್ಲಾಂಟಿಕ್ಸ್ ಒಂದು ಕ್ಷಣದಲ್ಲಿ ಅದನ್ನು ವಿಶ್ಲೇಷಿಸುತ್ತದೆ ಮತ್ತು ಸಸ್ಯದ ಜಾತಿಗಳು ಮತ್ತು ಅದರ ಸಂಭಾವ್ಯ ಕಾಯಿಲೆಯ ಬಗ್ಗೆ ವಿವರವಾದ ಮಾಹಿತಿಯನ್ನು ವರದಿ ಮಾಡುತ್ತದೆ

ಪ್ಲಾಂಟಿಕ್ಸ್ ಸಮುದಾಯ

ಸ್ಥಳೀಯ ಅಥವಾ ಜಾಗತಿಕ ಮಟ್ಟದಲ್ಲಿ ಸಸ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಲು ವಿಜ್ಞಾನಿಗಳು, ರೈತರು ಮತ್ತು ಸಸ್ಯ ತಜ್ಞರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ

ಪ್ಲಾಂಟಿಕ್ಸ್ ಬೆಳೆ ಸಲಹೆ

ನಿಮ್ಮ ಕೃಷಿ ಪರಿಣತಿಯನ್ನು ಹೆಚ್ಚಿಸಲು ಇದು ಮೂರನೆಯ ಆಧಾರಸ್ಥಂಭವಾಗಿದೆ. ಬೆಳೆ ಸಲಹೆಯು ನಿಮ್ಮ ಗದ್ದೆ ಉತ್ಪಾದನೆಯ ಅತ್ಯಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಿಮಗೆ ಜ್ಞಾಪಿಸುವ ಒಂದು ಸಮಗ್ರ ಸಾಧನ

ರೋಗ ಮಾಹಿತಿ ಕೈಪಿಡಿ

ಪ್ಲಾಂಟಿಕ್ಸ್ ಸಸ್ಯದ ಸಮಸ್ಯೆಗಳು ಮತ್ತು ಅವುಗಳ ಚಿಕಿತ್ಸೆಗಳ ದೊಡ್ಡ ಸ್ವತಂತ್ರ ಡೇಟಾಬೇಸ್ ಅನ್ನು ಒದಗಿಸುತ್ತದೆ.