ಸರ್ ಸೇಂಗಾ ಸರಿ ಸುಮಾರು 2 ತಿಂಗಳು ಪೂರೈಸಿದೆ ಆದರೆ ಮುಟ್ರಿ ರೋಗ ಮತ್ತುಹಗಲಲ್ಲಿ ಯಾವುದೇ ಕೀಟ ಗೋಚರಿಸುದ್ದಿಲ.ಆದರೆ ಎಲೆ ಗಳು ಕೀಟ ಗಳು ತಿಂದ್ದಂತೆ ಕಾಣುತ್ತಿವೆ,ಎಲೆ ಹಳದಿ ಬಣ್ಣಕೆ ತಿರುಗಿ ಬಿಳಿಯಾಗಿ ನಂತರ ಬೇರು ಕೊಳೆ ಯಿಂದ ಗಿಡವು ಒಣ್ಣ ಗುತ್ತಿದೆ. ಶೀಘ್ರ ಪ್ರತಿಫಲ ನೀಡುವ ಪರಿಹಾರತಿಳಿಸಿ

Suresh
173587
4 ವರ್ಷಗಳ ಹಿಂದೆ
ಹೆಲೋ Sunil. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಸೇಂಗಾ ಬೆಳೆಗೆ ಬಹು ಬಾಧೆಗಳು, ಅಂದರೆ Tobacco Caterpillar, Jewel Beetle, Iron Deficiency, Phyllosticta Leaf Spot, Late and Early Leaf Spot, Leafhoppers and Jassids ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!