ಸುಮಾರು ದಿನಗಳಿಂದ ಇ ತರಗ ಆಗುತ್ತಿದೆ
ಸುಮಾರು 20 ದಿನಗಳಿಂದ ಏಲೆಗಳು ಮುದುಢಿ ಗಿಡಗಳ ಬೆಳಗವಣಿಗೆ ಕುಂಟಿತವಾಗುತ್ತಿದೆ ಹಾಗೂ ಎಲೆಗಳು ಹಳದಿ ಬಣ್ಣವಾಗಿ ತಿರುಚ್ವುತ್ತಿದೆ ದಯಮಾಡಿ ಪರಿಹರ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸುಮಾರು 20 ದಿನಗಳಿಂದ ಏಲೆಗಳು ಮುದುಢಿ ಗಿಡಗಳ ಬೆಳಗವಣಿಗೆ ಕುಂಟಿತವಾಗುತ್ತಿದೆ ಹಾಗೂ ಎಲೆಗಳು ಹಳದಿ ಬಣ್ಣವಾಗಿ ತಿರುಚ್ವುತ್ತಿದೆ ದಯಮಾಡಿ ಪರಿಹರ ತಿಳಿಸಿ
RRudresh
Kelagina elegalu matra honaguttive
RRaghu
Chukke roga &budi roga kandubandide
GGowda
Chiguru muduride and hele yellow colour barutide
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Mahammadsadik Huddar. ಎಲೆಗಳು ಸರಿಯಾಗಿ ತಿರುಗಿಸಿ ನೋಡಿರಿ. ಇದು ಪ್ರಾರಂಭ ಹಂತದ Papaya Leaf Curl Virus ಮತ್ತು Ring Spot Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಎಲ್ಲಾದರು ಎಲೆ ಕೆಳಗೆ Whiteflies ಕೀಟಗಳ ಭಾಧೆ ತಗುಲಿದ ಸಾಧ್ಯತೆ ಇದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಮೊದಲು ಈ Whiteflies ಕೀಟಗಳ ಹತೋಟಿ ಕ್ರಮಗಳು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿ</a>ಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದರ ಜೊತೆಗೆ ಈ ಬೆಳೆಗೆ e-link disease" target="_blank" href="/kn/library/plant-diseases/700004/magnesium-deficiency/">Magnesium Deficiency ಮತ್ತು Iron Deficiency ಕೊರತೆ ಕೂಡ ಕಂಡು ಬಂದಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ. ಇದರ ಜೊತೆಗೆ ಇತರ ಎಲ್ಲಾ ಪೋಸಕೌಂಶಗಳು ಒಳಗೊಂಡ ಔಷಧಗಳು ಡ್ರಿಪ್ನ ಮೂಲಕ 15 ದಿನಗಳಲ್ಲಿ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಇದರಿಂದ ಗಿಡಗಳು ಸಧ್ರಢವಾಗಿ ಬೆಳೆಯುವುವು ಅಲ್ಲದೆ, ರೋಗ ಮತ್ತು ಕೀಟಗಳ ಹಾವಳಿ ಕಡಿಮೆಯಾಗುತ್ತದೆ. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!