ಸರ್ ಇದರ ಬಗ್ಗೆ ಮಾಹಿತಿ ಕೊಡಿ ಇದು ಏನ್ ಅಂತ ಗೊತ್ತಾಗ್ತಾ ಇಲ್ಲ ಇದು ಎಲೆಗಳು ಒಣಗುತ್ತವೆ ಇದೆಲ್ಲ ಕೆಂಪು ರೀತಿಯಲ್ಲಿ ಕಾಣುತ್ತಾ ಇದೆ ಭತ್ತ ನಾಟಿ ಮಾಡಿ ಒಂದುವರೆ ತಿಂಗಳ ಇತ್ತು ಇದೇ ತರ ಇದೆ ಇದು ಭೂಮಿಗೊಂದು ಹೊಸ ಭೂಮಿ ಲೆವಲ್ ಮಾಡತಕ್ಕದ್ದು ಇದು ಒಂದೇ ಕಡೆಯಿಂದ ಒಂದುವರೆ ಎಕರೆ ತನಕ ಕಾಣಿಸ್ತಾ ಇದೆ ಇದು ಏನಂತ ಮಾಹಿತಿ ತಿಳಿಸಿ ಕೊಡಿ ಅದಕ್ಕೆ ಮುಂದೆ ಏನು ಸಿಂಪರಣೆ ಮಾಡಿದ ಚೆನ್ನಾಗಿ ಬರುತ್ತೆ ಅದರ ಬಗ್ಗೆ ಮಾಹಿತಿ ಕೊಡಿ
ಹೊಸಚಿಗುರು ಬಂದಿದೆ ಹಳ್ಳಿಗಳಲ್ಲಿವೆ ಕೆಂಪು ರೀತಿಯಲ್ಲಿ ಕಾಣುತ್ತದೆ ಪರವಾಗಿಲ್ಲ ಚೆನ್ನಾಗಿದೆ
Suresh 173587
3 ವರ್ಷಗಳ ಹಿಂದೆ
ಹೆಲೋ ಅಮರಪ್ಪ ಬಾವಿ ತಾಳ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಒಂದು ವರೆ ಎಕರೆ ಜಮೀನು ಈ ತರಹದ ತೊಂದರೆಗಳು ತೋರುತ್ತಿದೆ ಅಂದರೆ, ಇದು ಭೂಮಿಯ ಗುಣಧರ್ಮದ ವ್ಯತ್ಯಾಸ ಇರಬಹುದು. ಸರಿಯಾಗಿ ಪರೀಕ್ಷಿಸಿ ನೋಡಿರಿ. ತಾವು ತಿಳಿಸಿದಂತೆ, ಈ ಭೂಮಿ ಅವಶ್ಯಕತೆ ಅನುಸಾರವಾಗಿ, ಬೇರೆ ಮಣ್ಣು ಹಾಕಿ ಸಮತಟ್ಟು ಮತ್ತು ಫಲವತ್ತಾಗಿ ಮಾಡಬಹುದಾಗಿದೆ ಅಥವಾ ಈ ಭೂಮಿಗೆ ಒಗ್ಗಿಕೊಳ್ಳುವ ಬೆಲೆಗಳು ಬೆಳೆದುಕೊಳ್ಳವುದು ಒಳ್ಳೆಯದು. ಈಗ ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ Stem Rot of Rice, Alkalinity ಮತ್ತು Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Tufail 443262
3 ವರ್ಷಗಳ ಹಿಂದೆ
Agreed with above suggestion by Suresh Gollar g