ಆಲ್ಟರ್ನೇರಿಯಾ ಕಪ್ಪು ಚುಕ್ಕೆ ಮತ್ತು ಹಣ್ಣಿನ ಕೊಳೆತ - ದಾಳಿಂಬೆ

ದಾಳಿಂಬೆ ದಾಳಿಂಬೆ

K

ಎಲೆಗಳು ಕಪ್ಪು ಚುಕ್ಕೆ ಸಹಿತ ಹಳದಿ ಬಣ್ಣಕ್ಕೆ ತಿರುಗುತ್ತಿವೆ ಇದಕ್ಕೆ ಕಾರಣ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಪ್ಪು ಚುಕ್ಕೆ ಆಗಿರುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Kashinath Karlamal. ತಾವು ಕಳಿಸಿದ ಚಿತ್ರ ತುಂಬಾ ದೂರದಾಗಿದ್ಧು ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Anthracnose of Pomegranate ಅಥವಾ Alternaria Black Spot and Fruit Rot ರೋಗ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಾಳಿಂಬೆ

ದಾಳಿಂಬೆಯ ಎಲೆಗಳು ಹಳದಿ ಬಣ್ಣದ ಆಗುತ್ತಿವೆ ಅದಕ್ಕೆ ಸೂಕ್ತವಾದ ಔಷಧ

ಎಲೆ ಬಣ್ಣ ಹಳದಿ, ಹೂವುಗಳಿಗೆ ರಂಧ್ರಗಳು

ದಾಳಿಂಬೆ

ಕಳೆದ ಆರು ತಿಂಗಳು ಕಳೆದರೂ ಗಿಡ ಬೆಳೆವಣಿಗೆ ಬಂದಿಲ್ಲ ಮೊದಮೊದಲು 2 ರಿಂದ 3 ಹೂ ಕಚ್ಚಿತು ಆಮೇಲೆ ಹೂ ಉದುರಿ ಹೋಯಿತು ಗಿಡ ನೆಟ್ಟಗ ಇದ್ದ ಹೂ ಈವಾಗ ಕಾಯಾಗಿದೆ ಅದು ಒಂದೆ ಕಾಯಿ ಮತ್ತೆ ಹೂ ಇಲ್ಲ ಗಿಡ ಬಾಡುದಂತೆ ಕಾಣುತ್ತ ಇದೆ ಇದ್ದಕ್ಕೆ ಪರಿಹಾರ ತಿಳಿಸಿ

ಇದಕ್ಕೆ ಕೊಟ್ಟೆಗೆ ಗೊಬ್ಬರ ಬಿಟ್ಟು ಬೆರೆ ಯಾವ ರಾಸಾಯನಿಕ ಗೊಬ್ಬರಗಳನ್ನು ಹಾಕಿಲ್ಲ ನೀರನ್ನು ತೇವಾಂಶ ದ ಆದಾರದ ಮೇಲೆ ಹಾಹಿಸಲಾಗಿದೆ

ದಾಳಿಂಬೆ

ಕಾಯಿಗಳಲ್ಲಿ ಒಡಕು ಕಂಡು ಬರುತ್ತಿದೆ

ಕಾಯಿಗಳಲ್ಲಿ ಒಡಕು ಕಂಡು ಬರುತ್ತಿದೆ ಅದಕ್ಕೆ ಕಾರಣ ತಿಳಿಸಿ?

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ