ಸಾರಜನಕ ಕೊರತೆ - ದಾಳಿಂಬೆ

ದಾಳಿಂಬೆ ದಾಳಿಂಬೆ

S

ಕಾಯಿ ಸೈಜ್ ಮಾಡಲು ಎನು ಗೊಬ್ಬರ್ ಹಾಕಬೇಕು

ಎಲೆಗಳು ಹಳದಿ ಆಗಿ ಊದರುತ್ತಿದೆ

1ಡೌನ್ವೋಟ್ ಮಾಡಿ
S

ಹೆಲೋ Shivanand Biradar. ತಾವು ಕಳಿಸಿದ ಚಿತ್ರ ತುಂಬಾ ದುರದ್ಧಾಗಿದ್ಧು ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ತಾವು ತಿಳಿಸಿದಂತೆ ತಮ್ಮ ದಾಳಿಂಬೆ ಗಿಡಕ್ಕೆ ಎರಡು ಕಾರಣಗಳಿಂದ ಅಂದರೆ Iron Deficiency ಮತ್ತು Nitrogen Deficiency ಕೊರತೆಯಿಂದ ಹಳದಿ ಬಣ್ಣಕ್ಕೆ ಬರುತ್ತವೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಸರಿಯಾದ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ " ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

aminos + orgo growth

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

0 52 34 3 kg par acer drip

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಾಳಿಂಬೆ

ಇದು ಯಾವ ರೋಗ ತಿಳಿಸಿ, ಇದಕ್ಕೆ ಪರಿಹಾರ ತಿಳಿಸಿ ಇದು ಅತಿ ವೇಗವಾಗಿ ಹರಡುತ್ತದೆ

ಇದು ಯಾವ ರೋಗ ತಿಳಿಸಿ, ಇದಕ್ಕೆ ಪರಿಹಾರ ತಿಳಿಸಿ ಇದು ಅತಿ ವೇಗವಾಗಿ ಹರಡುತ್ತದೆ

ದಾಳಿಂಬೆ

ಸ್ನೇಹಿತರೆ ಈ ತರ ಚುಕ್ಕೆ ಇದೆ

ದಾಳಿಂಬೆ ಸಸಿ ನಾಟಿ ಮಾಡಿ 50 ದಿನ ಆಗಿದೆ ಇದಕ್ಕೆ ಪರಿಹಾರ ತಿಳಿಸಿ

ದಾಳಿಂಬೆ

ಆರು ತಿಂಗಳ ದಾಳಿಂಬೆ ಸಸಿಗಳಲ್ಲಿ ಎಲೆ ಮುದುಡುವಿಕೆ ಎಲೆ ಉದುರುವಿಕೆ ಎಲೆಯ ಚೂಪಾದ ಮುಂಭಾಗ ಚಿಗುರು ಮುದುಡಿ ಮುದುಡಿ ನಾಶವಾಗುವುದು

ಈ ದಾಳಿಂಬೆ ಸಸಿಗಳಿಗೆ ಯಾವ ಕೀಟನಾಶಕ ಸಿಂಪಡಣೆ ಮಾಡಬೇಕು ಮತ್ತು ಟಾನಿಕ್ ಯಾವುದು ಹೇಳಬೇಕು

ದಾಳಿಂಬೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ