ಅಗಲ ಮೂಗಿನ ಸೊಂಡಿಲುಕೀಟಗಳು (ವೀವಿಲ್) - ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿ ಬೇಳೆ & ಮಸೂರ್ ಬೇಳೆ ತೊಗರಿ ಬೇಳೆ & ಮಸೂರ್ ಬೇಳೆ

ಈ ತೊಗರಿ ಬೆಳೆಗೆ ಯಾವ ರೋಗ ಬಂದಿದೆ

ಎಲೆ ಮತ್ತು ಗಿಡ ಒಣಗಿ ಹೋಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಚನ್ನಬಸವನಗೌಡ. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ತೊಗರಿ ಬೆಳೆಗೆ ಅಂಥಾ ದೊಡ್ಡ ತೊಂದರೆ ಏನೂ ಕಾಣಿಸುತ್ತಿಲ್ಲ. ನೀರಿನ ಕೊರತೆ ಅಥವಾ ತೇವಾಂಶ ಕಡಿಮೆ ಆಗಿ ಗಿಡಗಳು ಒಣಗುತ್ತಿವೆ ಅನಿಸುತ್ತಿದೆ. ಸರಿಯಾಗಿ ಪರೀಕ್ಷಿಸಿ ನೋಡಿರಿ ಮತ್ತು ನೀರಿನ ಕೊರತೆ ಇದ್ದರೆ ಇದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳೆಗೆ ಕೊಡುವ ಪ್ರಯತ್ನ ಆದಷ್ಟು ಬೇಗ ಮಾಡಿರಿ. ಯಾವುದಕ್ಕೂ ಒಂದು ಸಾರಿ Fusarium Wilt ರೋಗ ಮತ್ತು Broad nosed Weevils ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ