ಅಗಲ ಮೂಗಿನ ಸೊಂಡಿಲುಕೀಟಗಳು (ವೀವಿಲ್) - ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿ ಬೇಳೆ & ಮಸೂರ್ ಬೇಳೆ ತೊಗರಿ ಬೇಳೆ & ಮಸೂರ್ ಬೇಳೆ

S

ತೋಗರಿಯ ಎಲೆ ಹೀಗೆ ಆಗಲು ಕಾರಣ ಹೇಳಿ

ಎಲೆಗಳು ಹರಕಾ ಗುತ್ತಿದೆ ಏಕೆ

1ಡೌನ್ವೋಟ್ ಮಾಡಿ
S

ಹೆಲೋ Sachin. ಈ ಚಿತ್ರದ ಪ್ರಕಾರವಾಗಿ, ತಮ್ಮ ತೊಗರಿ ಬೆಳೆಗೆ Broad nosed Weevils ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ತೊಗರಿ ಬೇಳೆಯನ್ನು ಕುಡಿ ಚುಟುವುದು ಯಾವ ಹಂತದಲ್ಲಿ sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ