ಯಾವ್ ಸ್ಪ್ರೇ ತಗೋಬೇಕು ದಯವಿಟ್ಟು ತಿಳಿಸಿ
ನಿರ್ವಹಣೆ ಬಗ್ಗೆ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಿರ್ವಹಣೆ ಬಗ್ಗೆ ತಿಳಿಸಿ
ಇದಕ್ಕೆ ಕಾರಣ ಗೊತ್ತಾಗಿಲ್ಲ
ತೊಗಟೆ ರಕ್ಷಣ ಕ್ರಮಗಳನ್ನು ತಿಳಿಸಿ
ಜಿಡಿ ಮತ್ತು ಕಾಯೀ ಕೊರಕ ಹುಳು ಇದೆ ಪೂರ್ತಿಯಾಗಿ ಕಾಪು ಬಂದಿಲ್ಲ ಕೆಲವು ಹೂವು ಇದೆ ಮತ್ತೆ ಕೆಲವು ಕಾಪಿಗೆ ತಯಾರಿಯಾಗಿದೆ ಸ್ನೇಹಿತರೆ ವಿವರಣೆಯನ್ನು ನೋಡಿ ಸೂಕ್ತ ಸಲಹೆಯೇನ್ನು ನೀಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Raju. ತಮ್ಮ ತೊಗರಿ ಬೆಳೆಗೆ ತೀವ್ರಗತಿಯಲ್ಲಿ Spotted Pod Borer ಮತ್ತು Gram Pod Borer ಕೀಟದ ಭಾಧೆ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
Raju
23
4 ವರ್ಷಗಳ ಹಿಂದೆ
ಇದಕ್ಕೆ ಜಿಡಿ ಅಂತಾರೆ ಇದು ಕಾಯಿಕೊರಕದ್ ಬಾಧೆ ಅಲ್ಲಾ ಇದಕ್ಕೆ ಯಾವ್ ಕೆಮಿಕಲ್ ಸ್ಪ್ರೇ ಮಾಡಬೇಕು ಹೇಳಿ
Suresh
173587
4 ವರ್ಷಗಳ ಹಿಂದೆ
ಹೆಲೋ Raju. ಇದು, ನಾನು ಈಗಾಗಲೆ ಮೇಲಿನ ವಿಭಾಗದಲ್ಲಿ ತಿಳಿಸಿರುವಂತೆ "ಬಲೆ ಕಟ್ಟುವ" ಕೀಟ ತಗುಲಿದೆ ಅನಿಸುತ್ತಿದೆ, ಅಂದರೆ Spotted Pod Borer. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Raju
23
4 ವರ್ಷಗಳ ಹಿಂದೆ
ಹೌದು ಇದು ಬಲೆ ಕಟ್ಟುವ ಹುಳು ಧನ್ಯವಾದಗಳು ಸರ್
Suresh
173587
4 ವರ್ಷಗಳ ಹಿಂದೆ
Welcome Raju.
Ramesh
9
4 ವರ್ಷಗಳ ಹಿಂದೆ
+1
Suresh
173587
4 ವರ್ಷಗಳ ಹಿಂದೆ
ಹೆಲೋ Ramesh K. ತಮ್ಮ ತೊಗರಿ ಬೆಳೆಗೆ Fall Armyworm ಕೀಟದ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ಬಸವರಾಜ
0
3 ವರ್ಷಗಳ ಹಿಂದೆ
ತೊಗರಿ ಗಿಡಗಳ ತೊಗಟೆ ತಿನ್ನುತದೆ ಉಳ
Malagappa
0
3 ವರ್ಷಗಳ ಹಿಂದೆ
ತೊಗರಿ ಕಾಯಿ ತನ್ನುತದೆ ಉಳ