Iga kaalu agtaa ide idakke olle oushadha tilisi
Idakke oushdha tilisi
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿIdakke oushdha tilisi
ಈ ರೀತಿ ಆಗಿದೆ ಏನು ಮಾಡಲಿ
ನಿರ್ವಹಣೆ ಬಗ್ಗೆ ತಿಳಿಸಿ
Eleya mele kappu machche galu haagu hole biddiwe mathu huwa baadi thive.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Mahadevaiah
13438
5 ವರ್ಷಗಳ ಹಿಂದೆ
Thogari channagide. If you want to avoid pod Borer , spray emamectin benzoate or flubendiamide chlorantroanilprole Thanks
Suresh
173587
5 ವರ್ಷಗಳ ಹಿಂದೆ
ಸಂಜಯ ಒಡೆಯರ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ತೊಗರಿ ಬೆಳೆ ಚೆನ್ನಾಗಿದೆ. ಒಂದು ವೇಳೆ ಕಾಯಿ ಕಟ್ಟುವ ಸಮಯದಲ್ಲಿ ಬರುವ Gram Pod Borer ಕೀಟ ಈ ಸಮಯದಲ್ಲಿ ಬರುವ ಇಲ್ಲಾ ಸಾಧ್ಯತೆಗಳಿರುತ್ತವೆ. ಇದರ ಹತೋಟಿ ಒಂದು ಸರಿಯಾಗಿ ಮಾಡಿಕೊಂಡರೆ ತಮ್ಮ ತೊಗರಿ ಬೆಳೆ ಉತ್ತಮವಾಗಿ ಬರುತ್ತದೆ ಎಂದು ನನ್ನ ಭಾವನೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!