ಕಬ್ಬಿಣದ ಕೊರತೆ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಹಳದಿ ಬಣ್ಣ ಬಂದಿದೆ ಇದರ ನಿವಾರಣೆಯನ್ನು

ಹಳದಿ ಬಣ್ಣ ಬಂದಿದೆ ಇದರ ನಿವಾರಣೆಯನ್ನು

1ಡೌನ್ವೋಟ್ ಮಾಡಿ
S

ಹೆಲೋ ಬೀ ಸುನಿಲ್ ಕುಮಾರ್. ಇದು Nitrogen Deficiency ಅಥವಾ Iron Deficiency ಕೊರತೆ ಇರಬಹುದು ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
U

ಇಧಕೆ ಯಾವ ಔಷಧ ಬಳಸ ಬೇಕು ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ User. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
C

813913

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
P

Slove The problem

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Prabhulinga. Your chilli crop is suffering from Iron Deficiency Chilli Cercospora Leaf Spot . Click on green links for checking symptoms and taking control measures from Plantix library. Also use fertilizer calculater, crop Advisory, see all tasks and weather report sections available here on home page of Plantix to increase your crop productivity.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಈ ವರ್ಷ ನಮ್ಮ ಸುತ್ತಲಿನ ಊರುಗಳಲ್ಲಿ ಕಂಡುಬರುವ ಸಾಮಾನ್ಯ ರೋಗವಾಗಿದೆ ಈ ರೋಗದ ಹೆಸರನ್ನು ಹೇಳಿ?

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದಿರಿ ಬೀಳುತ್ತಿವೆ, ನಂತರದ ದಿನಗಳಲ್ಲಿ ಮೆಣಸಿನ ಕಾಯಿಯಲ್ಲಿ ರಂಧ್ರಗಳು ಕಾಣಿಸಿಕೊಂಡು ಉದುರುತ್ತಿವೆ(ಕೆಳಗೆ ಬೀಳುತ್ತಿವೆ) ಹೀಗೆ ಬೀಳುವ ಎಲ್ಲಾ ಕಾಯಿಗಳು ಟೊಳ್ಳಾಗಿರುವುದು ಸಾಮಾನ್ಯ...

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನಕಾಯಿ ಗಿಡವು ಸಾಯುತ್ತಿದೆ ಸಹಾಯ ಮಾಡಿ

ಮೆಣಸಿನಕಾಯಿ ಗಿಡವನ್ನು ಹಚ್ಚಿ ಕೇವಲ 15 ದಿನ ಆಗಿದೆ ಆದರೆ ಅದು ಸಾಯುತ್ತದೆ ಇದು ಯಾವ ತೊಂದರೆ ಎಂದು ತಿಳಿಯುತ್ತಿಲ್ಲ ಇದಕ್ಕೆ ಸಿಂಪಡಿಸಬೇಕು ಆದ ಔಷಧಿಗಳನ್ನು ಸೂಚಿಸಬಹುದು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

What problem please tell me

Around 4month crop this problem coming

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಈ ವರ್ಷ ನಮ್ಮ ಸುತ್ತಲಿನ ಊರುಗಳಲ್ಲಿ ಕಂಡುಬರುವ ಸಾಮಾನ್ಯ ರೋಗವಾಗಿದೆ ಈ ರೋಗದ ಹೆಸರನ್ನು ಹೇಳಿ?

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದಿರಿ ಬೀಳುತ್ತಿವೆ, ನಂತರದ ದಿನಗಳಲ್ಲಿ ಮೆಣಸಿನ ಕಾಯಿಯಲ್ಲಿ ರಂಧ್ರಗಳು ಕಾಣಿಸಿಕೊಂಡು ಉದುರುತ್ತಿವೆ(ಕೆಳಗೆ ಬೀಳುತ್ತಿವೆ) ಹೀಗೆ ಬೀಳುವ ಎಲ್ಲಾ ಕಾಯಿಗಳು ಟೊಳ್ಳಾಗಿರುವುದು ಸಾಮಾನ್ಯ...

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನಕಾಯಿ ಗಿಡವು ಸಾಯುತ್ತಿದೆ ಸಹಾಯ ಮಾಡಿ

ಮೆಣಸಿನಕಾಯಿ ಗಿಡವನ್ನು ಹಚ್ಚಿ ಕೇವಲ 15 ದಿನ ಆಗಿದೆ ಆದರೆ ಅದು ಸಾಯುತ್ತದೆ ಇದು ಯಾವ ತೊಂದರೆ ಎಂದು ತಿಳಿಯುತ್ತಿಲ್ಲ ಇದಕ್ಕೆ ಸಿಂಪಡಿಸಬೇಕು ಆದ ಔಷಧಿಗಳನ್ನು ಸೂಚಿಸಬಹುದು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

What problem please tell me

Around 4month crop this problem coming

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ