ಕಬ್ಬಿಣದ ಕೊರತೆ - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

S

ಎಲೆ ಮುಟುರು ಆಗುತ್ತಿದೆ, ಕೀಟ ಇದೆ, 2 ತಿಂಗಳ ಬೇಳೆ.

ಎಲೆ ಕಂದು ಬಣ್ಣಕ್ಕೆ ತಿರುಗುತ್ತದೆ.

1ಡೌನ್ವೋಟ್ ಮಾಡಿ
S

ಹೆಲೋ Shankar Tupali ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ತಮ್ಮ ಸೇಂಗಾ ಬೆಳೆಗೆ ಬಹು ಬಾಧೆಗಳು ಅಂದರೆ Phyllosticta Leaf Spot, Leafhoppers and Jassids, Tobacco Caterpillar, Bean Leaf Webber ಮತ್ತು Iron Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಸೇಂಗಾ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

ನಮ್ಮ ಶೇಂಗಾ ಬೆಳೆಯು ಕಾಯಿ ಹಿಡಿಯುವ ಮೊದಲು ಚೆನ್ನಾಗಿದ್ದು, ನಂತರದ ದಿನಗಳಲ್ಲಿ ಶೇಂಗಾ ಬೆಳೆಯು ಕ್ರಮೇಣ ಎಲೆಗಳು ಒಣಗಿ ಹೋಗಿ ಇಳುವರಿ ಪ್ರಮಾಣದಲ್ಲಿ ತುಂಬಾ ಕಡಿಮೆಯಾಗಿದೆ ಇದಕ್ಕೆ ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಶೇಂಗಾ ಬೆಳೆಯ ಎಲೆಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಗಳು ಒಣಗಾತ್ತಾಯಿದ್ದು, ಈ ಬೆಳೆಗೆ ಹರಿಸುವ ನೀರಿನಲ್ಲಿ ಸ್ವಲ್ಪ ಉಪ್ಪಿನ ಪ್ರಮಾಣವೂ ಇದ್ದು. ಹೀಗೆ ಆಗಲು ಕಾರಣವೆಂದೂ ತಿಳಿಸಿದ್ದಾರೆ. ನೀವು ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಕಡಲೆಕಾಯಿ

Elegalu haladi bannakke kanuhudu mattu gogge yagi kanutave

Haladi bannakke Elegalu kanutave mattu gogge

ಕಡಲೆಕಾಯಿ

ಶೇಂಗಾ ಕಾಯಿ ಬೆಳೆ ಉಪಯುಕ್ತ ಮಾಹಿತಿ

ಎಲೆಚುಕ್ಕಿ ರೋಗ ಬಂದಿದೆ ಪರಿಹಾರ ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ