ಜ್ಯುವೆಲ್ ಜೀರುಂಡೆ - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

H

ನಮ್ಮ ಬೆಳೆಗೆ ಯಾವ ರೋಗವಿದೆ

ನಮ್ಮ ಬೆಲೆಯೂ ಹೊಳಗಳು ತಿನ್ನುತ್ತಿವೆ ಇದಕ್ಕೆ ಯಾವ ರೋಗವಿದೆ ಯಾವ ಎಣ್ಣೆಯನ್ನು ಹೊಡೆಯಬೇಕು

2ಡೌನ್ವೋಟ್ ಮಾಡಿ
S

ಹೆಲೋ Hanamantraya Nayak. ಇದು Semilooper ಮತ್ತು Jewel Beetle ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
N

1

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

Elegalu haladi bannakke kanuhudu mattu gogge yagi kanutave

Haladi bannakke Elegalu kanutave mattu gogge

ಕಡಲೆಕಾಯಿ

ನಮ್ಮ ಶೇಂಗಾ ಬೆಳೆಯು ಕಾಯಿ ಹಿಡಿಯುವ ಮೊದಲು ಚೆನ್ನಾಗಿದ್ದು, ನಂತರದ ದಿನಗಳಲ್ಲಿ ಶೇಂಗಾ ಬೆಳೆಯು ಕ್ರಮೇಣ ಎಲೆಗಳು ಒಣಗಿ ಹೋಗಿ ಇಳುವರಿ ಪ್ರಮಾಣದಲ್ಲಿ ತುಂಬಾ ಕಡಿಮೆಯಾಗಿದೆ ಇದಕ್ಕೆ ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಶೇಂಗಾ ಬೆಳೆಯ ಎಲೆಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಗಳು ಒಣಗಾತ್ತಾಯಿದ್ದು, ಈ ಬೆಳೆಗೆ ಹರಿಸುವ ನೀರಿನಲ್ಲಿ ಸ್ವಲ್ಪ ಉಪ್ಪಿನ ಪ್ರಮಾಣವೂ ಇದ್ದು. ಹೀಗೆ ಆಗಲು ಕಾರಣವೆಂದೂ ತಿಳಿಸಿದ್ದಾರೆ. ನೀವು ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಕಡಲೆಕಾಯಿ

ಇದಕ್ಕೆ ಯಾವ ಔಷಧಿ spray ಮಾಡಬೇಕು ಹುಳುಗಳು ಎಲೆಗಳನ್ನು ನಾಶ ಮಾಡುತಿದ್ದೆ

ಹುಳುಗಳು ಎಲೆಗಳನ್ನು ನಾಶ ಮಾಡುತಿದ್ದೆ ಇದೇಕೆ ಯಾವ ಔಷಧಿ spray ಮಾಡಬೇಕು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ