ಪಪ್ಪಾಯಿಯ ಎಲೆ ಸುರುಳಿ ರೋಗ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

M

ಪಪ್ಪಾಯಿ ಎಲೆಗಳು ಹಳದಿ ಆಗುತ್ತಿದೆ

ಸುಮಾರು 4 ದಿನಗಳಿಂದ ಈ ರಿತಿಯ ಪಪ್ಪಾಯಿ ಎಲೆಗಳು ಹಳದಿ‌ ಆಗುತ್ತಿದೆ ದಯಮಾಡಿ‌ ಸುಕ್ತ‌‌ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mahammadsadik Huddar. ಇದು Ring Spot Virus ಮತ್ತು Papaya Brown Spot ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ Papaya Leaf Curl Virus ರೋಗ ಕೂಡ ಇರಬಹುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

,Papayi.medishan

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಪಪ್ಪಾಯಿ

‌ಎಲೆ ಮುಟ್ಟುರಾಗಿದ್ದು ಹೂವು ಉದುರುತ್ತಿದೇ ಇದಕ್ಕೇ ಪರಿಹಾರವೇನು?

‌ಎಲೆ ಮುಟ್ಟುರಾಗಿದ್ದು,ಎಲೆ ಬಣ್ಣ ಹಳದೀ ಆಗುತ್ತಿದೆ,ಹೂವು ಒಣಗಿ ಉದುರುತ್ತಿದೇ,ಕಾಯಿ ಆಗುತ್ತಿಲ್ಲ

ಪಪ್ಪಾಯಿ

ಕೆಂಪು ಚುಕ್ಕಿ ಬಣ್ಣದ ಕಾಯಿ

ಕೆಂಪು ಚುಕ್ಕಿ ಬಣ್ಣದ ಕಾಯಿ

ಪಪ್ಪಾಯಿ

ಪಪ್ಪಾಯಿ ಗಿಡದ ಎಲೆಗಳು ಹಳದಿ ಹಾಗೂ ಬೆಳವನಿಗೆ ನಿಧಾನ ಆಗುತ್ತಿದೆ

ನನ್ನ ಪಪ್ಪಾಯಿ ಗಿಡದ ಎಲೆಗಳು ಹಳದಿ ಬನ್ನ ಹಾಗು ಗಿಡದ ಬೆಳವನಿಗೆ ಸರಿಯಾಗಿ ಆಗುತ್ತಿಲ್ಲ ನಾನ ‌ಸಾಕಷ್ಟು ಬಾರಿ ಕೆಳಿದರು ಸಮಂಜಸವಾದ ಉತ್ತರ ಅಥವಾ ಪರಿಹಾರ ಸಿಗುತ್ತಿಲ್ಲ ಇದಕ್ಕೆ ಸಮಂಜಸವಾದ ಔಷದಗಳು ಅಥವಾ ಗೊಬ್ಬರಗಳು ಇದ್ದರೆ ದಯಮಾಡಿ ಬೆಗನೆ ಪರಿಹಾರ ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ