ಕಸಿ ಮಾಡಿದ ದ್ರಾಕ್ಷಿ ಗಿಡಗಳ ಕಣ್ಣು ಚಿಗುರು ಕೂಳತು ಕತ್ತರಿಸಿ ಬೀಳುತ್ತವೆ. ಏನು ಸಮಸ್ಯೆ ಸರ್. (ಕೇಲವರು ಡೌನಿಮಿಲಡ್ ಅಂತ ಹೇಳಿ ದ್ದಾರೆ)
ಕಸಿ ಮಾಡಿದ ಗಿಡಗಳು ಕಣ್ಣು ಚಿಗುರಿ ಸಲ್ಪ ಬೆಳೆದು ತದ ನಂತರ ಕೆಳಗಡೆ ಕಣ್ಣು ಬಾಗದಲ್ಲಿ ಕೂಳಿತು ಕತ್ತರಿಸಿ ಬೀಳುತ್ತವೆ ಏನು ಮಾಡಬೇಕು ಪರಿಹಾರ ತಿಳಿಸಿ ಸರ್. (ಕೇಲವರು ಡೌನಿಮಿಲಡ್ ರೋಗ ಅಂತ ಹೇಳಿದ್ದಾರೇಸರ್)
Suresh
173587
3 ವರ್ಷಗಳ ಹಿಂದೆ
ಹೆಲೋ Prabhu. ಈ ಚಿತ್ರದಿಂದ ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Black Mould ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಯಾವುದಕ್ಕೂ ಒಂದು ಸಾರಿ Downy Mildew of Grape ಚಿನ್ಹೆಗಳು ಸಹ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Prabhu
59
3 ವರ್ಷಗಳ ಹಿಂದೆ
ಸರ್
Prabhu
59
3 ವರ್ಷಗಳ ಹಿಂದೆ
ಈ ರೀತಿ ಇವೆ
Suresh
173587
3 ವರ್ಷಗಳ ಹಿಂದೆ
ಹೆಲೋ Prabhu. ಈಗಾಗಲೇ ಇದರ ಕುರಿತು ನಾನು ಮೇಲಿನ ವಿಭಾಗದಲ್ಲಿ ಉತ್ತರಿಸಿದ್ದೇನೆ. ಸರಿಯಾಗಿ ಓದಿ ನೋಡಿರಿ ಮತ್ತು ಚಿನ್ಹೆಗಳಿಗೆ ಅನುಸಾರವಾಗಿ, ಹತೋಟಿಯ ಕ್ರಮಗಳು ಅನುಸರಿಸಿರಿ.
Prabhu
59
3 ವರ್ಷಗಳ ಹಿಂದೆ
ಧನ್ಯವಾದಗಳು ಸರ್
Suresh
173587
3 ವರ್ಷಗಳ ಹಿಂದೆ
ತಮಗೂ ಧನ್ಯವಾದಗಳು. ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ Prabhu.