ಹಿರೇಕಾಯಿ ಗಿಡದಲ್ಲಿ ಪೀಚುಗಳು ಒಣಗಿ ಸಾಯುತ್ತಿವೆ
ದಯವಿಟ್ಟು ಇದಕ್ಕೆ ರಾಸಾಯನಿಕ ಔಷಧಿ ಮತ್ತು ರಸಗೊಬ್ಬರ ಪರಿಹಾರ ತಿಳಿಸಿ ಕೊಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿದಯವಿಟ್ಟು ಇದಕ್ಕೆ ರಾಸಾಯನಿಕ ಔಷಧಿ ಮತ್ತು ರಸಗೊಬ್ಬರ ಪರಿಹಾರ ತಿಳಿಸಿ ಕೊಡಿ
Swalpa rangoli Hulu amele chukki roga bandaite
ನಮ್ಮ ಹೊಲದಲ್ಲಿ ಬೆಳೆದಿರುವ ಸೌತೆಕಾಯಿಗೆ ರೋಗ ಬಂದಿದೆಯಾ ಇಲ್ಲ ಅಂತ ವಿಕ್ಸಿಸಿ ಹೇಳಿ ಎಲೆ ಮೇಲೆ ಚುಕ್ಕೆತರ ಹರೀತಾಯಿದೆ
ಈ ರೋಗಕ್ಕೆ ಔಷಧಿಯ ಮಾಹಿತಿ ಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Mohankumar. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಇದು Calcium Deficiency ಮತ್ತು Melon Fruit Fly ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Mohankumar
0
4 ವರ್ಷಗಳ ಹಿಂದೆ
ಸರ್ ಕನಿಷ್ಟ ಅಂದರೆ 16 ಡಿಗ್ರಿ ಒಳಗಿನ ತಾಪಮಾನ ಬಂದಾಗ ಈ ತರಹ ಆಗುತ್ತಾ ಸರ್