ಬಿಳಿ ನೊಣಗಳು - ಹತ್ತಿ

ಹತ್ತಿ ಹತ್ತಿ

S

ಯಾಕೆ ಈ ತರ ಕಾಪು ಸುಟ್ಟು ಹೋಗಿದೆ ದಯವಿಟ್ಟು ತಿಳಿಸಿ

ಕಾಪು ಸುಟ್ಟಿರೊ ತರ ಅಗಿದೆ ಇದಕ್ಕೆ ಪರಿಹಾರ ತಿಳಿಸಿ ದಯವಿಟ್ಟು

1ಡೌನ್ವೋಟ್ ಮಾಡಿ
S

ಹೆಲೋ Sardaar. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Brown Stink Bug , Cotton Leafhopper Jassids ಮತ್ತು Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಎಲೆಗಳು ಹಳದಿ ವರ್ಣದಾಗಿ ಉದುರುತ್ತಿದೆ, ಗಿಡ ಸಾಯುತ್ತಿದೆ. ಇದಕ್ಕೆ ಪರಿಹಾರವೇನು?

ಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.

ಹತ್ತಿ

ಹತ್ತಿ ಬೆಳೆ ಹಳದಿ ಯಾಗಿದೆ ಮತ್ತು ಕುಂಠಿತಗೊಂಡಿದೆ19-19-19 ಸಿಂಪರಣೆ ಮಾಡಲಾಗಿದೆ ಆದರೂ ಕೂಡ ಕಡಿಮೆ ಆಗಿಲ್ಲ ಯಾವುದು ಸಿಂಪರಣೆ ಮಾಡಬೇಕು

ಬೀತ್ತನೆ ಮಾಡಿ ಸುಮಾರ ಒಂದು ತಿಂಗಳ ಆಗಿದೆ ಹೇಗಿದೆ

ಒಂದು ತಿಂಗಳ ಹತ್ತಿ ಗಿಡ ಹೇಗಿದೆ ಆರೊಗ್ಯಕರವಾಗಿದೆಯೇ?. ಯಾವ ತರ ಗೊಬ್ಬರ ನೀಡಬೇಕು ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ