ಹತ್ತಿ ಬೆಳೆಗೆ ಕರಿಹೇನು ರೋಗ, ಥ್ರಿಪ್ಸ್ ನುಸಿ, ಬಿಳಿನೊಣ, ತಂಬಾಕು ಕ್ಯಾಟರ್ಪಿಲ್ಲರ್, ಮಿರಿಡ್ ತಿಗಣೆ, ಅಗಲ ಮೂಗಿನ ಸೊಂಡಿಲು ಕೀಟಗಳು, ತಂಬಾಕು ಮೊಗ್ಗಿನ ಹುಳು, ಫಾಲ್ ಸೈನಿಕ ಹುಳು, ಜಾಸ್ಸಿಡ್, ಲೀಫ್ ಫೋಲ್ಡರ್ ಕೀಟಗಳ ಬಾಧೆ ತುಂಬಾ ಆಗಿದೆ. ಇವುಗಳ ನಿಯಂತ್ರಣಕ್ಕಾಗಿ ಔಷಧವನ್ನು ತಿಳಿಸಿ.
ಎಲೆಗಳಲ್ಲಿ ಕರಿಹೇನು ಮತ್ತು ಬಿಳಿ ಹೇನು ಪದೇಪದೇ ಕಾಣಿಸಿಕೊಳ್ಳುತ್ತಿದೆ. ಕೀಟಗಳ ನಿಯಂತ್ರಣಕ್ಕಾಗಿ ಮೂರು ಬಾರಿ ಎಣ್ಣೆ ಹೊಡೆದಿದೆ ಆದರೂ ಕೂಡ ಇವುಗಳ ನಿಯಂತ್ರಣ ಆಗಲಿಲ್ಲ. ಕೀಟಗಳು ಮೊಗ್ಗನ್ನು ತಿಂದು ಉದುರುತ್ತಿವೆ, ಎಣ್ಣೆ ಹೊಡೆದ ವಾರದಲ್ಲಿ ಮತ್ತೆ ಈ ಎಲ್ಲಾ ಹುಳುಗಳು ಕಾಣುತ್ತಿವೆ.
Suresh
173587
4 ವರ್ಷಗಳ ಹಿಂದೆ
ಹೆಲೋ Mallikarjun. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಹತ್ತಿ ಬೆಳೆಗೆ Cotton Leafhopper Jassids, Whiteflies ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇದಲ್ಲದೆ ತಮ್ಮ ಬೆಳೆಗೆ ತಾವು ತಿಳಿಸಿದಂತೆ, ಒಂದು ವೇಳೆ Broad nosed Weevils, Tobacco Caterpillar, Fall Armyworm Cotton Leaf Roller ಕೀಟಗಳ ಭಾಧೆ ತಗುಲಿದರೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Mallikarjun
16
4 ವರ್ಷಗಳ ಹಿಂದೆ
ಈ ಎಲ್ಲಾ ಕೀಟಗಳ ನಿಯಂತ್ರಣಕ್ಕಾಗಿ ಯಾವುದಾದರೂ ಒಂದು ಔಷಧಿ ತಿಳಿಸಿ.
Suresh
173587
4 ವರ್ಷಗಳ ಹಿಂದೆ
ಹೆಲೋ Mallikarjun. ಖಂಡಿತ ಇಲ್ಲ. ತಮಗೆ ಗೋತ್ತಿರುವಂತೆ, ವಿಧವಿಧವಾದ ರೋಗ ಮತ್ತು ಕೀಟಗಳಿಗೆ, ಬೇರೆ ಬೇರೆ ಔಷಧಗಳು ಸಿಂಪರಣೆ ಮಾಡಬೇಕಾಗುತ್ತದೆ. ತಾವು ತಮ್ಮ ಬೆಳೆಯ ರೋಗ ಮತ್ತು ಕೀಟದ ಭಾಧೆ ತಗುಲಿದೆ ಮಾತ್ರ ಔಷಧದ ಸಿಂಪರಣೆ ಮಾಡಿರಿ.
Sharanu
9
3 ವರ್ಷಗಳ ಹಿಂದೆ
Suresh Gollar Mallikarjun
Sharanu
9
3 ವರ್ಷಗಳ ಹಿಂದೆ
Suresh Gollar Mallikarjun
Suresh
173587
3 ವರ್ಷಗಳ ಹಿಂದೆ
ಹೆಲೋ Sharanu. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Whiteflies ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Suresh
173587
3 ವರ್ಷಗಳ ಹಿಂದೆ
ಹೆಲೋ ಶಿವಪುತೃ,ಪೂಜಾರಿ. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Shivappa
0
3 ವರ್ಷಗಳ ಹಿಂದೆ
281743
Basavaraja.C
2
3 ವರ್ಷಗಳ ಹಿಂದೆ
ಗುಲಾಬಿ ಕಾಯಿ ಕೊರಕ ಹುಳು ನಿಯಂತ್ರಣ ಹೇಗೆ
Suresh
173587
3 ವರ್ಷಗಳ ಹಿಂದೆ
ಹೆಲೋ Basavaraja.C. ಒಂದು ವೇಳೆ ತಮ್ಮ ಹತ್ತಿ ಬೆಳೆಗೆ ಗುಲಾಬಿ ಕಾಯಿ ಕೋರಕದ ಭಾಧೆ ಅಂದರೆ Pink Bollworm ಕೀಟಗಳ ಭಾಧೆ ತಗುಲಿದರೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.