ಕಬ್ಬಿಣದ ಕೊರತೆ - ಹತ್ತಿ

ಹತ್ತಿ ಹತ್ತಿ

M

ಹತ್ತಿ ಎಲೆಗಳು ಕೆಂಪಗಾಗಿ ಉದುರುತ್ತಿದೆ

ಹತ್ತಿಯಲ್ಲಿ ನೆಲೆಗಳು ಕೆಂಪಗಾಗಿದೆ ಓದುತ್ತಾ ಇದ್ದೆ ನಾಲ್ಕೈದು ಕಾಯಕ ಇದಾವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

ಪತ್ನಿ ಎಲೆಗಳು ಉದುರುತ್ತಿದೆ ಕೆಂಪಗಾಗಿ ನೀನೇ ಉಷೆ ಉಡಬೇಕು

1ಡೌನ್ವೋಟ್ ಮಾಡಿ
S

ಹೆಲೋ Mahadevappa Mokaashi. ತಾವು ಕಳಿಸಿದ ಚಿತ್ರ ಅಷ್ಟೊಂದು ಸರಿಯಾಗಿ ಇಲ್ಲ. ಆದಾಗ್ಯೂ ಜೂಮ್ ಮಾಡಿ ನೋಡಲಾಗಿ, ತಮ್ಮ ಹತ್ತಿ ಬೆಳೆಗೆ Nitrogen Deficiency ಮತ್ತು Iron Deficiency ಕೊರತೆ ಇರಬಹುದು ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಮಳೆಯ ಪ್ರಭಾವದಿಂದ ಕೂಡ ಈ ತರಹದ ಲಕ್ಷಣಗಳು ಕಾಣಿಸುತ್ತದೆ. ಈಗ ಮಳೆಗಾಲ ಇರುವುದರಿಂದ, ಯಾವಾಗ ಬೇಕಾದರೂ ಮಳೆ ಬರುವ ಸಾಧ್ಯತೆ ಇರುತ್ತದೆ. ಆದುದರಿಂದ ತಾವು ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Tali kyapu agiday Tanu madabyaku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mounesh Kumbar. ತಾವು ತಮ್ಮ ಹತ್ತಿ ಬೆಳೆಯ ಹಗಲು ಹೊತ್ತಿನ ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ