ಸಿಗಾರ್ ಎಂಡ್ ರಾಟ್ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

ಬಾಳೆಹಣ್ಣು ದಪ್ಪ ವಾಗುವುತ್ತಿಲ್ಲ?

ಬಾಳೆಹಣ್ಣು ದಪ್ಪ ವಾಗುವುತ್ತಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಪ್ರೇಮಕಾತ ಘೆರಡೆ. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು ಪ್ರಾರಂಭ ಹಂತದ Banana Rust Thrips ಮತ್ತು Cigar End Rot ಇರುವ ಸಾಧ್ಯತೆ ಕಂಡು ಬಂದಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬಳೆ ಹಣ್ಣಿನ ಗಾತ್ರ ದೊಡ್ಡದಾಗಿ ಬರಲು ಸಿಫಾರಸ್ಸಿನ ಗೊಬ್ಬರದ ಪ್ರಮಾಣದ ಜೊತೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಪೋಟ್ಯಾಶಿಯಂ ರಿಚ್ ಹೆಚ್ಚಿನ ಗೊಬ್ಬರಗಳು ಬಳಸಿರಿ. ಜೊತೆಗೆ ತಾವು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಮತ್ತು ಬೆಳೆ ಸಲಹೆ ವಿಭಾಗಗಳನ್ನು ಉಪಯೋಗಿಸಿಕೊಳ್ಳಿರಿ. ಇವು ನಿಮಗೆ ಬಾಳೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

e rogakke rasayanikagallannu tilisi

Talabagada yalegalu e riti vanaguttivve

ಬಾಳೆಹಣ್ಣು

ಬಾಳೆ ಸಸಿ ಯ ಸುಳಿ ಸುಟ್ಟ ಹಾಗೆ& ಸುಳಿ ಬಿಚ್ಚುತ್ತಿಲ್ಲ ಇದಕ್ಕೆ ಪರಹಾರ ಹೇಳಿ.

ಸುಳಿಗಳಿಗೆ ಕಪ್ಪು ಬಣ್ಣದಿಂದ ಸುಟ್ಟ ಹಾಗೆ & ಸುಳಿ ಬೇಗ ಬಿಚ್ಚುತ್ತಿಲ್ಲ.

ಬಾಳೆಹಣ್ಣು

ಬಾಳೆ ಗಿಡದ ಎಲೆಗಳಿಗೆ ಎಲೆ ತಿನ್ನುವ ಕಿಡೆಗಳು ರಾತ್ರಿ ಹೊತ್ತಲ್ಲಿ ತಿನ್ನುತ್ತವೆ ಗಿಡದ ಬೆಳವಣಿಗೆ ಕುಂಠಿತವಾಗಿದೆ ಈಗ ಇದರ ವಯಸ್ಸು 5ತಿಂಗಳು 20 ದಿನ ಆಗಿರುತ್ತವೆ ಬೆಳವಣಿಗೆಯಾಗಲುವಿಶೇಷ ಔಷಧಿ ಅಥವಾ ಗೊಬ್ಬರ ಇದ್ದರೆ ನನಗೆ ತಿಳಿಸಿ.

ಬಾಳೆ ಗಿಡದ ಎಲೆಗಳು ನಡುವೆ ಕಟ್ ಆಗುತ್ತಿದ್ದು. ಈಗ ಗಿಡ ಕೇವಲ 2.5ಫುಟ್ ಉದ್ದ ಇರುತ್ತದೆ ಗಿಡಕ್ಕೆ ವಯಸ್ಸಾಗುತ್ತ ಬಂತು ಇದರ ಬೆಳವಣಿಗೆ ಕಡಿಮೆ ಇದೆ ಅದಕ್ಕೆ ನಾನು ತಿಪ್ಪೆಗೊಬ್ಬರ ಎರಡು ಬಾರಿ ಮತ್ತು ಯೂರಿಯಾ ಒಂದು ಬಾರಿ ಕೊಟ್ಟಿರುತ್ತೇನೆ, ಹರಿ ನೀರು ಬಿಟ್ಟಿರುತ್ತೇನೆ ವಾರಕ್ಕೆ ಒಂದು ಬಾರೆ ಅಂತೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ