ಸೋಯಾಬೀನಿನ ಕಾಂಡ ಮತ್ತು ಬೇರು ಕೊಳೆತ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

S

Kadige roga ylebalige Athoti maduva vidana

Kadige rogavnu niytharnna

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sunila Sunila. ಇದು Stem Rot ಅಥವಾ Stem and Root Rot of Soybean ರೋಗದ ಲಕ್ಷಣಗಳು ಕಂಡು ಬಂದಿವೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

ಯಾವ ರೋಗ ಅಂತ ತಿಳಿಸಿ.ಇದಕ್ಕೆ ಪರಿಹಾರ ತಿಳಿಸಿ

ಇದು ಯಾವ ರೋಗ ಪರಿಹಾರ ತಿಳಿಸಿ

ಬಾಳೆಹಣ್ಣು

ನಾನು ರಾಘವೇಂದ್ರ ಅಂತ 2 ವರ್ಷದಿಂದ ವ್ಯವಸಾಯ ಆರಂಭಿಸಿದ್ದೆನೆ ಮೊದಲಸಲಾ ಬಾಳೆ ಬೆಳೆಯಲು ಪ್ರಾರಂಭಿಸಿದ್ದೇನೆ ಈಗ 4 ತಿಂಗಳಾಗಿದೆ ಆದರೆ ಕಳೆದ 2. 3 ದಿನಗಳಿಂದ ಎಲೆಗಳಲ್ಲಿ ಸಣ್ಣ ಕೀಟಗಳು ಎಲೆ ಮೇಟ್ ಕುಡಿ ಎಲೆಗಳನ್ನು ಕೊರೆದು ಗದಗಳು ಕಳೆಗುಂಡುತ್ತಿವೆ ದಯವಿಟ್ಟು ಪರಿಹಾರ ತಿಳಿಸಿ

ಎಲೆಗಳಲ್ಲಿ ಸನ್ನ ಕಂಬಳಿ ಹುಳುವಿನಂತಹ ಕೀಟ ಬಾದೆಯಿಂದ ಗಿಡ ಹಾಳಾಗುತ್ತಿವೆ ಅದನ್ನು ಕೆಲವು ಫೋಟೋಗಳನ್ನ ನಿಮ್ಮೊಂಮ್ಮೊಂದಿಗೆ ಹಂಚಿಕೊಂಡಿದ್ದೇನೆ ಇದಕ್ಕೆ ಪರಿಹಾರ ತಿಳಿಸಿ ಇಂತಿ ನಿಮ್ಮ ವಿಶ್ವಾಸಿ ರಾಘವೇಂದ್ರ ಕೆ.ಆರ್.ಹಳ್ಳಿ ಹಿರಿಯೂರು ತಾಲೂಕು

ಬಾಳೆಹಣ್ಣು

sir ನಮ್ಮ ಬನನ ತೋಟ ಈರೀತಿ ಆಗಿದೆ ಇದಕೆ ಕಾರಣ ಎನು

The leaves come in a yellow blanket Why?

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ