ಸಾರಜನಕ ಕೊರತೆ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

ಸರ್ ಈ ಬಾಳೆ ಗಿಡ ಹಾಕಿ 20 ದಿನ ಆಗಿದೆ ಈ ಸಸಿ ಗಳು ಅಧಿಕ ಇಳುವರಿ ಬರಲು ಯಾವ ಕಾಲಕ್ಕೆ ತಕ್ಕಂತೆ ಯಾವ ಯಾವ ಕೀಟನಾಶಕ ಮತ್ತು ಗೊಬ್ಬರ ಕೊಡಬೇಕು ದಯವಿಟ್ಟು ತಿಳಿಸಿ ಕೊಡಿ ಸರ್

ಮುಂದೆ ಯಾವುದೇ ರೋಗದ ಸಮಸ್ಯೆ ಇಲ್ಲದೆ ಅಧಿಕ ಇಳುವರಿ ಪಡೆಯಬೇಕು ನಾನು ದಯವಿಟ್ಟು ತಿಳಿಸಿ ಸರ್ ಸಸಿ ನಾಟಿಗಿಂತ ಮೊದಲು ಕೊಟ್ಟಿಗೆ ಗೊಬ್ಬರ ಕೊಟ್ಟಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಶರತ್ ಕುಮಾರ್ ಎಸ್ ಎನ್. ತಮಗೆ ಗೊತ್ತಿರುವಂತೆ, ಬಾಳೆ ಬೆಳೆ ಹೆಚ್ಚು ಪೋಸಕೌಂಶಗಳು ಕೇಳುವ ಬೆಳೆಯಾಗಿದ್ದು, ಸಾಕಷ್ಟು ಕೊಟ್ಟಿಗೆ ಗೊಬ್ಬರದ ಜೊತೆ ಸಿಫಾರಸ್ಸಿನ ಸರಿಯಾದ ಪ್ರಮಾಣದಲ್ಲಿ ಪೋಸಕೌಂಶಗಳು ಹಂತ ಹಂತವಾಗಿ ಕೊಡಬೇಕು. ಬಳೆ ಬೆಳೆಯ ರಾಸಾಯನಿಕ ಗೊಬ್ಬರದ ಪ್ರಮಾಣ ತಿಳಿಯಲು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ಈ ಚಿತ್ರದ ಪ್ರಕಾರವಾಗಿ ತಮ್ಮ ಬಾಳೆ ಬೆಳೆಗೆ Calcium Deficiency ಮತ್ತು Nitrogen Deficiency ಕೊರತೆ ಕಂಡು. ಇವುಗಳ ನಿರ್ವಹಣೆಗಾಗಿ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
J

Sir only for organics Fertilizers used

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
K

Daroga

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಇದಕ್ಕೆ ಯಾವ ಔಷಧಿಯನ್ನು ಹೊಡೆಯಬೇಕು ಮಿಡತೆ ಕಡಿತ ಕೊಳೆರೋಗ ಇದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಹೇಮಂತ್. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ಈ ಚಿತ್ರದ ಪ್ರಕಾರವಾಗಿ ತಮ್ಮ ಬಾಳೆ ಗಿಡಗಳು ಸಂಪೂರ್ಣ ಸಾಯುವ ಹಂತದಲ್ಲಿದ್ದು, ಇಂಥಾ ಗಿಡಗಳು ಕಿತ್ತಿ ತೆಗೆದು ಸುಟ್ಟು ಹಾಕಿರಿ ಮತ್ತು ಹೊಸ ಗಿಡಗಳು ನಾಟಿ ಮಾಡಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ