ಗೋಧಿ ಬ್ಲಾಸ್ಟ್ - ಗೋಧಿ

ಗೋಧಿ ಗೋಧಿ

S

Namm godi alli Alli e tara bili aagata ede karana

Namm godi alli Alli e tara bili aagata ede karana Matte edakke evag NPK gobbara mattu uriya mix madi spray madabahuda tilisi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sunil Patil. ಇದು Wheat Blast ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು ಅಥವಾ ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ" ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಗೋಧಿ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಗೋಧಿ

ಗೊದಿ ಸಸಿಯ ಎಲೆಗಳು ಹಳದಿ ಆಗಿದ್ದು ಕಂದು ಬಣ್ಣದ ಚುಕ್ಕೆಗಳು ಬಿದ್ದಿವೆ ಹಾಗೂ ಬೆಳವನಿಗೆ ಕುಂಠಿತ ಆಗಿದೆ ಯಾವ ಔಷಧಿ ಸಿಂಪರಣೆ ಮಾಡಬೇಕು ಮತ್ತೆ ಯಾವ ಟಾನಿಕ್ ಸಿಂಪರನೆ ಮಾಡಬೇಕು ಸರ್ ದಯಮಾಡಿ ಹೇಳಿ

ಗೊದಿ ಸಸಿಯ ಎಲೆಗಳು ಹಳದಿ ಆಗಿದ್ದು ಕಂದು ಬಣ್ಣದ ಚುಕ್ಕೆಗಳು ಬಿದ್ದಿವೆ ಹಾಗೂ ಬೆಳವನಿಗೆ ಕುಂಠಿತ ಆಗಿದೆ ಯಾವ ಔಷಧಿ ಸಿಂಪರಣೆ ಮಾಡಬೇಕು ಮತ್ತೆ ಯಾವ ಟಾನಿಕ್ ಸಿಂಪರನೆ ಮಾಡಬೇಕು ಸರ್ ದಯಮಾಡಿ ಹೇಳಿ

ಗೋಧಿ

Boost roga nivarane hege tilisi

Elegala mele kandu bannakke tiraguttive

ಗೋಧಿ

ಗೋಧಿ ಹಸಿ ಇದಾಗ ವನಗೂತ್ತಿದೆ

ಗೋಧಿ ತುದಿಇಂದ ವನಗೂತಿದ ಔಷಧಿ ಹೇಳಿ

ಗೋಧಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ