ಥ್ರಿಪ್ಸ್ ನುಸಿ - ಟೊಮೆಟೊ

ಟೊಮೆಟೊ ಟೊಮೆಟೊ

S

Yava roga gothagila sir

ಟಮೋಟ ಗಿಡ ಗಳಲ್ಲಿ etarahha ರೋಗ ಬಂದಿದೆ ಯಾವ ರೋಗ ಮತ್ತು ou shadi ಹೇಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Subramanya. ತಮ್ಮ ಟೊಮೆಟೊ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ. ಯಾವುದಕ್ಕೂ ಒಂದು ಸಾರಿ Thrips ಕೀಟFusarium Wilt, Leaf Curl in Tomato ಮತ್ತು Tomato Yellow Leaf Curl Virus ರೋಗ ಇರಬಹುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
T

Dear Subramanya how are you welcome to plantix community dear check the plant with Tomato Yellow Leaf Curl Virus Leaf Curl in Tomato Thrips

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

Dear Subramanya for more details and information click on above links match the symptom and go to control option there 👆👆

4ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ