ಥ್ರಿಪ್ಸ್ ನುಸಿ - ಟೊಮೆಟೊ

ಟೊಮೆಟೊ ಟೊಮೆಟೊ

ಎಲ್ಲೇ ಸುಟ್ಟುಹೋಗಿರುತ್ತದೆ ಕಾಣುತ್ತಿದೆ

ಟೊಮೊಟೊ ಸಸಿಗೆ ಏನು ಕೊಡಬೇಕು ಇಂಪ್ರೂವ್ಮೆಂಟ್ ಗೆ ಏನು ಕೊಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಹಾಲೇಶ. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ ಯಾವುದೇ ಸುಟ್ಟ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ Leaf Curl in Tomato ಮತ್ತು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

Elegalu onagi hoguthide & kayigalu kandu bannakke thirugi huduroguthide karana henu gunpadisuva Vidhan heli

Kanda kappagi hannugalu kandu bannakke thirugi huduruthide Guna padisuva vidhana

ಟೊಮೆಟೊ

ಮಾನ್ಯರೇ ನಮ್ಮ ಬೆಳೆಗೆ ಸುಮಾರು 70 ದಿನಗಳಾಗಿದೆ. ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಇದು ಯಾವುದರ ಲಕ್ಷಣ ಹಾಗೂ ಇದಕ್ಕೆ ಪರಿಹಾರವೇನು ಎಂಬುದು ದಯಮಾಡಿ ಸೂಚಿಸಿ

ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಹಾಗೂ ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸಿ

ಟೊಮೆಟೊ

ಟೊಮೆಟೊ ಗಿಡವನ್ನು ನಾಟಿ ಮಾಡಿ ಒಂದು ವಾರ ಆಗಿದೆ ಗಿಡ ಬತ್ತುತ್ತಿವೆ ಪರಿಹಾರ ನೀಡಿ

ಬೇರು ಬತ್ತಿ ಒಣಗಿದಂತೆ ಆಗಿದೆ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ