ಗೊಂಡೆಹುಳುಗಳು ಮತ್ತು ಬಸವನಹುಳುಗಳು - ಟೊಮೆಟೊ

ಟೊಮೆಟೊ ಟೊಮೆಟೊ

P

ಕೀಟ ಕಾಂಡಗಳನ್ನು ಕೊರೆಯುತ್ತಿದೆ

ಟಮೋಟ ಏಳುದಿನಗಳ ಸಸಿಯಲ್ಲಿ ಕೀಟವು ಕಾಂಡವನ್ನು ಕೊರೆಯುತ್ತದೆ ಇದು ಯಾವ ಕೀಟ ಮತ್ತು ಇದನ್ನು ಕಡಿಮೆ ಮಾಡಲು ಪರಿಹಾರವನ್ನು ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Puttaraju Devayya. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಟೊಮೆಟೊ ಬೆಳೆಗೆ Black Cutworm ಅಥವಾ Slugs and Snails ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಸರ್ ಈಗ ನಮ್ಮ ಊರಿನ ಕಡೆ ದಿನ ಬಿಟ್ಟು ದಿನ ಮಳೆ ಯಾಗುತ್ತದೆ ಮೋಡ ಕವಿಧ ವಾತಾವರಣ, ಈ ಮೇಲೆ ತೂರಿಸಿದ ಪೂಟೂ ದಲ್ಲಿನ ತರ ಎಲೆಗಳಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತದೆ, ಮೇಲೆ ಚಿಗುರು ತುಂಬಾ ಚೆನ್ನಾಗಿದೆ, ಟೂಮೆಟೂ ಬೆಳೆಗೆ 38 ದಿನ, ರೋಗ ಎನೆನ್ವೂದು ಮತ್ತು ಸರಿಯಾದ ಔಷಧಿ ಬಗ್ಗೆ ಮಾಹಿತಿ ನಿಡಿ.

ಎಲೆಗಳಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತದೆ, ಮೇಲೆ ಚಿಗುರು ತುಂಬಾ ಚೆನ್ನಾಗಿದೆ,

ಟೊಮೆಟೊ

Nati Madi 10 Dina agide nati madida dinadindalu 6 dina male ettu adarinda e ritiyagide en madbeku

Elegalu rangoli roga yellow black colour ede

ಟೊಮೆಟೊ

ಟೊಮೆಟೊದಲ್ಲಿ ಹೂಗಳು ಸುಟ್ಟಂತೆ

ಹೂಗಳಲ್ಲಿ ಒಣಗುತ್ತಿವೆ ಹೂ ಹೆಚ್ಚಗಲು

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ