ಟಮೋಟ ಗಿಡಗಳ ಕಾಂಡ ಸಣ್ಣದಾಗಿ ಇವೆ. ಇದಕ್ಕೆ ಔಷಧಿ ತಿಳಿಸಿ.
ಟಮೋಟ ಬುಡದಲ್ಲಿ ಕಾಂಡ ಸಣ್ಣದಾಗಿ ಪರಿವರ್ತನೆ ಆಗುತ್ತಿದೆ.ಇದಕ್ಕೆ ಔಷಧಿ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಟಮೋಟ ಬುಡದಲ್ಲಿ ಕಾಂಡ ಸಣ್ಣದಾಗಿ ಪರಿವರ್ತನೆ ಆಗುತ್ತಿದೆ.ಇದಕ್ಕೆ ಔಷಧಿ ತಿಳಿಸಿ.
ಎಲೆ ಮುಡುಗಿದೆ ಬೇರು ಅರೋಗ್ಯ ವಾಗಿದೆ ಕ್ರಾಪ್ ಡ್ರಾಪ್ ಆಗ್ತಾ ಇದೇ ಎಲೆ ಗೆ ಬಿಳಿ ಗೆರೆ ಅಲ್ಲಲ್ಲಿ ಒಂದೊಂದು ಗಿಡ ಡೆವಲಪ್ಮೆಂಟ್ ಇಲ್ಲ ಏನು ಕಾರಣ ತಿಳಿಸಿ ಸರ್
ನಾನು ಟಮೋಟ 17ದಿನ ಆಗಿದೆ ಅದು ಹೊಳೆಯ್ದು ಸ್ವಲ್ಪ ಕಡಿಮೆ ಆಗು ಮೇಳೆಯ ಮೇಲೆ ಓಣುಗುವ ಹಾಗೇ ಬರ್ಥೈದೆ ಏನ್ ಮಾಡ್ಬೇಕು ಹೇಳಿ
ಸರ್ ನಮ್ಮ ಟೊಮ್ಯಾಟೋ ಬೆಳೆಯ ಕಾಯಿಗಳು ಮೇಲಿನ ಚಿತ್ರಕ್ಕೆ ಸಂಬಂಧಿಸಿದಂತೆ ಕೊರೆದಂತೆ ಹಾಗೂ ಕೊಳೆತಂತೆ ಇವೆ ಇದಕ್ಕೆ ಪರಿಹಾರವನ್ನು ತಿಳಿಸಿಕೊಡಿ ಸರ್ .
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Venkateshappa B.N. ಇದು Foot and Collar Rot ರೋಗದ ಚಿನ್ಹೆಗಳು ಇರಬಹುದು ಅನಿಸುತ್ತಿದೆ. ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Venkateshappa 64
4 ವರ್ಷಗಳ ಹಿಂದೆ
ಔಷಧಿಯನ್ನು ಉಪಯೋಗಿಸುವ ವಿಧಾನವನ್ನು ತಿಳಿಸಿ.