ಸಾರಜನಕ ಕೊರತೆ - ಟೊಮೆಟೊ

ಟೊಮೆಟೊ ಟೊಮೆಟೊ

R

ಹಳ್ದಿ ಬಣ್ಣಕ್ಕೆ ತಿರುಗುತ್ತಿದೆ ಇದಕ್ಕೆ ಪರಿಹಾರ ವಾದರು ಏನು..ಮತ್ತೆ ಯಾವ್ ಕೀಟನಾಶಗಳನ್ನು ಉಪಯೋಗಿಸಬೇಕು

ಬೆಳೆವಣಿಗೆ ಯಲ್ಲಿ ಕುಂಠಿತ

1ಡೌನ್ವೋಟ್ ಮಾಡಿ
S

ಹೆಲೋ Raitan Maga. ಈ ಚಿತ್ರದ ಪ್ರಕಾರವಾಗಿ ತಮ್ಮ ಟೊಮ್ಯಾಟೊ ಬೆಳೆಗೆ ಅಂಥಾ ದೊಡ್ಡ ತೊಂದರೆ ಏನೂ ಕಾಣಿಸುತ್ತಿಲ್ಲ. ಇದು ಪ್ರಾರಂಭ ಹಂತದ Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಟೊಮೆಟೋ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
B

Idke nitrogen kadime agide

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಈ ರೀತಿ ಆಗಿರಲು ಕಾರಣವೇನು ಇದಕ್ಕೆ ಪರಿಹಾರವನ್ನು ನೀಡಿ ದಯವಿಟ್ಟು ಇದಕ್ಕೆ ಪರಿಹಾರವನ್ನು ನೀಡಿ ಇದರಿಂದ ನಮ್ಮ ಬೆಳೆ ನಾಶವಾಗುತ್ತದೆ ಇದಕ್ಕೆ ಕಾರಣ ಮತ್ತು ರಾಸಾಯನಿಕ ಔಷಧಿಯನ್ನು ನೀಡಿ ಈ ಸಮಸ್ಯೆಯಿಂದ ಪಸಲು ತುಂಬಾ ನಷ್ಟವಾಗುತ್ತಿದೆ ಇದರಿಂದ ಪಾರುಮಾಡಿ

ಗಿಡವು ಚೆನ್ನ ಬಲಿಷ್ಠವಾಗಿದೆ ಆದರೆ ಫಸಲು ಉತ್ತಮವಿದೆ ಎಲ್ಲಾ ಹಣ್ಣುಗಳು ತಾಳದಲ್ಲಿ ಕಪ್ಪಾಗಿ ಕರಗಿಹೋಗುತ್ತವೆ

ಟೊಮೆಟೊ

ನರ್ಸರಿ ಯಿಂದ ಟೊಮೆಟೊ ಆಗಿ ನಾಟಿ ಮಾಡಿದ್ದು 15 ದಿನ ಆಗಿದೆ

ಎಳೆಗಳು ಹಳದಿ ಬಣ್ಣಕ್ಕೆತಿರುಗಿ ಆಲಲ್ಲಿ ಸುಟ್ಟತರ ಆಗಿದೆ ಮತ್ತು ಆಗಿ ಬೆಳವಣಿಗೆ ಇಲ್ಲ ಇದಕ್ಕೆಕಾರಣ ಏನು ಮತ್ತು ಎನು ಮಾಡಬೇಕು ತಿಳಿಸಿ

ಟೊಮೆಟೊ

ಮಾನ್ಯರೇ ನಮ್ಮ ಬೆಳೆಗೆ ಸುಮಾರು 70 ದಿನಗಳಾಗಿದೆ. ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಇದು ಯಾವುದರ ಲಕ್ಷಣ ಹಾಗೂ ಇದಕ್ಕೆ ಪರಿಹಾರವೇನು ಎಂಬುದು ದಯಮಾಡಿ ಸೂಚಿಸಿ

ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಹಾಗೂ ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ