ಸಾರಜನಕ ಕೊರತೆ - ಟೊಮೆಟೊ

ಟೊಮೆಟೊ ಟೊಮೆಟೊ

J

ನಾಟಿ ಮಾಡಿ ಮೂರು ದಿನ ಆಯಿತು.. ಎಲೆಗಳು ಹಳದಿ ಬಣ್ಣ ಬಂದಿದೆ ಯಾಕೆ.. ಇದಕ್ಕೆ ಪರಿಹಾರ ಏನು ಹೇಳಿ sir

ನಾಟಿ ಮಾಡಿ ಮೂರು ದಿನ ಆಯಿತು.. ಎಲೆಗಳು ಹಳದಿ ಬಣ್ಣ ಬಂದಿದೆ ಯಾಕೆ.. ಇದಕ್ಕೆ ಪರಿಹಾರ ಏನು ಹೇಳಿ sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Janappa. ತಾವು ಕಳಿಸಿದ ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಟೊಮ್ಯಾಟೊ ಬೆಳೆಗೆ Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಟೊಮ್ಯಾಟೊ ಬೆಳೆಯ ಸಲಹೆಯನ್ನು ರಚಿಸಿ. ಇದು ನಿಮ್ಮ ಟೊಮ್ಯಾಟೊ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಟೊಮೆಟೊ ಗಿಡದ ಎಲೆಗಳ ಮೇಲೆ ಈ ತರಹದಲ್ಲಿ ಆಗುತ್ತಿದೆ ಇದಕ್ಕೆ ಪರಿಹಾರವೇನು

ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಆಗುತ್ತದೆ ದಿನದಿಂದ ದಿನಕ್ಕೆ ಚುಕ್ಕೆಗಳ ಗಾತ್ರ ಹೆಚ್ಚಾಗುತ್ತದೆ. ಇದು ಗಿಡದ ಬುಡದಲ್ಲಿ ಆರಂಭ ಆಗಿ ದಿನ ಕಳೆದಂತೆ ಮೇಲಿನ ಎಲೆಗಳಿಗೆ ಹರಡುತ್ತಿದೆ ಇದಕ್ಕೆ ಪರಿಹಾರವೇನು ತಿಳಿಸಿ

ಟೊಮೆಟೊ

ಇದಕ್ಕೆ ಯಾವ ಔಷಧಿಯನ್ನು ಸಿಂಪಡಿಸಬೇಕು..?

ಗಿಡದಲ್ಲಿ ಹುಳು ಇಲ್ಲ ಆದರೂ ಟೊಮ್ಯಾಟೋ ಹಣ್ಣಾಗುತ್ತ ಈ ತರ ಕೊಳಿತಾ ಇದೆ ದಯವಿಟ್ಟು ಬೇಗ ಪರಿಹಾರ ನೀಡಿ

ಟೊಮೆಟೊ

Budu roga hannugalige ullagalu

Budu roga hannugalige ullagalu

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ