ಫುಸಾರಿಯಮ್ ವಿಲ್ಟ್ - ಟೊಮೆಟೊ

ಟೊಮೆಟೊ ಟೊಮೆಟೊ

N

ಸಾಲಾಗಿ ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗಿಡಗಳು ಸಾಗುತ್ತಿದೆ

ಗಿಡಗಳು ಸಾಲಾಗಿ ಸಾಯುತ್ತಿದೆ ಬಹಳಷ್ಟು ಔಷಧಿ ಪ್ರಯೋಗಿಸಲಾಯಿತು ಆದರೂ ಗಿಡ ಸಾಯುವ ಪ್ರಮಾಣ ಕಡಿಮೆಯಾಗಿಲ್ಲ ಐದು ಸಾವಿರ ಗಿಡದಲ್ಲಿ ಇನ್ನೂರರಿಂದ ಮೂರಕ್ಕಿಂತ ಹೆಚ್ಚು ಗಿಡಗಳು ಸತ್ತಿವೆ

1ಡೌನ್ವೋಟ್ ಮಾಡಿ
S

ಹೆಲೋ Niranjan Niru. ಇದು Leaf Curl in Tomato ರೋಗ Fusarium Wilt ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
N

ಅತಿಯಾದ ತಾಪಮಾನ ಮತ್ತು ಮಣ್ಣಿನ ವ್ಯತ್ಯಾಸದಿಂದ ಇದು ಆಗುತ್ತೆ. ಅಥವಾ ಇದು ಫಂಗಸ್'ನಿಂದನೂ ಅಥವಾ ಬ್ಯಾಕ್ಟಿರೀಯಾದಿಂದನೊ ಗಿಡಕ್ಕೆ ಸಾವು ಬರುತ್ತೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ