ಟೊಮೇಟೊದ ಬ್ಯಾಕ್ಟೀರಿಯಲ್ ಕ್ಯಾಂಕರ್ - ಟೊಮೆಟೊ

ಟೊಮೆಟೊ ಟೊಮೆಟೊ

M

Idhu hege nivarane madodhu

Kaayi mele gajji bandhide adhakke yava spray madbeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Murali Dhar. ಈ ಟೊಮ್ಯಾಟೊ ಬೆಳೆಗೆ Bacterial Canker of Tomato, Helicoverpa Caterpillar ಕೀಟ ಮತ್ತು ref="/kn/library/plant-diseases/100046/tomato-late-blight/">Tomato Late Blight ರೋಗ ತಗುಲಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

Kaygalu size baruthilla eanu madabeku?

Kaygalu size barakke yava partilaiser bidabeku?

ಟೊಮೆಟೊ

ಸರ್ ಈಗ ನಮ್ಮ ಊರಿನ ಕಡೆ ದಿನ ಬಿಟ್ಟು ದಿನ ಮಳೆ ಯಾಗುತ್ತದೆ ಮೋಡ ಕವಿಧ ವಾತಾವರಣ, ಈ ಮೇಲೆ ತೂರಿಸಿದ ಪೂಟೂ ದಲ್ಲಿನ ತರ ಎಲೆಗಳಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತದೆ, ಮೇಲೆ ಚಿಗುರು ತುಂಬಾ ಚೆನ್ನಾಗಿದೆ, ಟೂಮೆಟೂ ಬೆಳೆಗೆ 38 ದಿನ, ರೋಗ ಎನೆನ್ವೂದು ಮತ್ತು ಸರಿಯಾದ ಔಷಧಿ ಬಗ್ಗೆ ಮಾಹಿತಿ ನಿಡಿ.

ಎಲೆಗಳಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತದೆ, ಮೇಲೆ ಚಿಗುರು ತುಂಬಾ ಚೆನ್ನಾಗಿದೆ,

ಟೊಮೆಟೊ

ಬೆಳ್ಳಿ ಬೆಳ್ಳಿ ಬನದ ಗೆರಗಲ್ಳು ಮತಿ ಬಡದಲ್ಲಿ ಕೊಲಿಯೂವ ರೆತೀ ಕಂಡೂ ಬರಥಎದ್ದೀ ಎನು ಪರಿಹಾರ

ಚಿಕಚಿಕ ಹಸರ್ರು ಮತಿ ಕಪ್ಪುಬಣ್ಣದ ಹೂಳ್ಳ್ಗಲ್ಳು ಎವ್ವಿ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ