ಹೆಲಿಕೋವರ್ಪಾ ಕ್ಯಾಟರ್ ಪಿಲ್ಲರ್ - ಟೊಮೆಟೊ

ಟೊಮೆಟೊ ಟೊಮೆಟೊ

A

ಇದಕ್ಕೆ ಯಾವ ಔಷದಿ ಹೊಡಿ ಬೆಕು ಸರ್

ಇದಕ್ಕೆ ಯಾವ ಔಷದಿ ಹೊಡಿ ಬೆಕು ಸರ್

11
S

ಹೆಲೋ Ameer Pasha. ಇದು Bacterial Canker of Tomato ಅಥವಾ Helicoverpa Caterpillar ಕೀಟದ ರಂದ್ರ ಇರುವಂತೆ ತೋರುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಎರಡೂ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

ಸರ್ ಕಾಯಿ ಕೊರಕ ಅಂತ ಅನಿಸಿತು..ಡುಪಾಂಟ್ ಕೊರಾಜೆನ್ ಸ್ಪ್ರೇ ಮಾಡಿ..100 ಲೀಟರ್ ನೀರಿಗೆ 30ml.

3ಡೌನ್ವೋಟ್ ಮಾಡಿ
D

ಸರಿಯಾದ ಗೋಬೢರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

0.3 ml/liter dupont coragen and nize spray madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ