ಟೊಮ್ಯಾಟೋಗೆ ಹಸಿರು ಹುಳಗಳ ನಿಯಂತ್ರಣ..? #multiplex #jaikisan #indianagriculture #farmrise
ಸಸಿಗಳಲ್ಲಿ ಕಂಡುಬಂದ ಕಾಯಿ ಕೊರೆಯುವ ಹುಳಗಳು..
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸಸಿಗಳಲ್ಲಿ ಕಂಡುಬಂದ ಕಾಯಿ ಕೊರೆಯುವ ಹುಳಗಳು..
Tamato elegalu e Melina chitradalli kanuva Hage hagide idakke yava howshadi simpadisabeku tilisi
ಟೊಮೊಟೊ ಸಸಿಗೆ ಏನು ಕೊಡಬೇಕು ಇಂಪ್ರೂವ್ಮೆಂಟ್ ಗೆ ಏನು ಕೊಡಬೇಕು
ಎಲೆಗಳು ಎಲೆಗಳು ಮುದುಡಿಕೊಂಡು ವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Naveen
105
5 ವರ್ಷಗಳ ಹಿಂದೆ
Corogen
Suresh
173587
5 ವರ್ಷಗಳ ಹಿಂದೆ
ಹೆಲೋ Murthy. ತಮ್ಮ ಟೊಮ್ಯಾಟೋ ಬೆಳೆಗೆ Helicoverpa Caterpillar ಕೀಟ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Umesh19061987
47
5 ವರ್ಷಗಳ ಹಿಂದೆ
3 ml frogin 16 liter water spring
Naveena
1
5 ವರ್ಷಗಳ ಹಿಂದೆ
Lanet or Pam spry Maadi
ಉದಯ್
54
5 ವರ್ಷಗಳ ಹಿಂದೆ
ಲಾರ್ವಿನ ಮಾಡಿ ಸರ್
Babu
11
5 ವರ್ಷಗಳ ಹಿಂದೆ
ಢೂಫಾಂಟ್ ಕೊರಜನ್ ಬಳಸಿ
Rajegowda
0
5 ವರ್ಷಗಳ ಹಿಂದೆ
Illi hasiru bannada link mele illavalla
Durageshkalmangi
0
5 ವರ್ಷಗಳ ಹಿಂದೆ
E rogavu namma belegu ede Parihar tilisi
Suresh
173587
5 ವರ್ಷಗಳ ಹಿಂದೆ
ಹೆಲೋ Durageshkalmangi Kalamangi. ತಮ್ಮ ಟೊಮ್ಯಾಟೋ ಬೆಳೆಗೆ Leaf Miner Flies ಮತ್ತು Helicoverpa Caterpillar ಕೀಟ ತಗುಲಿದೆ. ಇವುಗಳ ಹತೋಟಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಬದನೆಕಾಯಿ ಗಿಡ ಮುರಿದಿದೆ, ಇದಕ್ಕೆ ರೋಗ ಮತ್ತು ಕೀಟ ಇಲ್ಲ ಅನಿಸುತ್ತಿದೆ. ಅಂಥಾ ತೊಂದರೆ ಇದ್ದರೆ, ಚಿತ್ರದೊಂದಿಗೆ ಸಮಂಜಸ ಪ್ರಶ್ನೆ ಕಳುಹಿಸಿ ಮಾಹಿತಿ ಪಡೆಯಿರಿ.
Mgowda
0
5 ವರ್ಷಗಳ ಹಿಂದೆ
Delegate. 1ml.letr