ಟಮೋಟೋ 15 ಡೇ ಅದರು ದೇವ ಲಾಪ ಆಗೆಲ್ಲ ಪರಿಹಾರ ತಿಳೆಸೆ
Allagalla ಬಣ್ಣ ಹಳ್ಳದೆ ಹಾಗೆ ದ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿAllagalla ಬಣ್ಣ ಹಳ್ಳದೆ ಹಾಗೆ ದ
ಎಲೆ ಮುಡುಗಿದೆ ಬೇರು ಅರೋಗ್ಯ ವಾಗಿದೆ ಕ್ರಾಪ್ ಡ್ರಾಪ್ ಆಗ್ತಾ ಇದೇ ಎಲೆ ಗೆ ಬಿಳಿ ಗೆರೆ ಅಲ್ಲಲ್ಲಿ ಒಂದೊಂದು ಗಿಡ ಡೆವಲಪ್ಮೆಂಟ್ ಇಲ್ಲ ಏನು ಕಾರಣ ತಿಳಿಸಿ ಸರ್
ಎಲೆ ಒಣಗುವುದು ಮತ್ತು ಹಳದಿ ಆಗುವುದಕ್ಕೆ ಪರಿಹಾರ ತಿಳಿಸಿ
ನಮ್ಮ ಟಮೋಟ ಬೇಳೆಯಲ್ಲಿ ಯಾವ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Praveen H N. ತಮ್ಮ ಟೊಮ್ಯಾಟೋ ಬೆಳೆಗೆ Iron Deficiency ಮತ್ತು Thrips ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಅಲ್ಲದೆ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ಸಮಯಕ್ಕೆ ಸರಿಯಾಗಿ ನೀರು ಹಾಯಿಸಬೇಕು. ಈಗ ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ, ತಾವು ಆದಷ್ಟು ಸಾಯಂಕಾಲದ ಹೋತ್ತಿಲಿನಲ್ಲಿ ನೀರು ಹಾಯಿಸಿರಿ. ಇದರಿಂದ ಬೇರು ಮತ್ತು ಕಾಂಡ ಸಧ್ರ್ಧವಾಗಿ ಬೆಳೆಯಲು ಸಹಾಯವಾಗುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Abhishek
11
5 ವರ್ಷಗಳ ಹಿಂದೆ
Micro nutrients spray maadi mattu bhoomige kottige gobbara haaki
Sanju
46
5 ವರ್ಷಗಳ ಹಿಂದೆ
ತಮ್ಮ ಬೆಳೆಗೆ lancer gold,ಮತ್ತುnexx ಮತ್ತು safee, ಸಿಂಪಡಣೆ ಮಾಡಿ ಉತ್ತಮ ಟಮ್ಯಾಟೋ ಗಿಡ ಬರುತ್ತದೆ