ಕಬ್ಬು ಬೆಳೆಗೆ ಈ ರೀತಿ ಆಗಿದೆ.
ಇದಕ್ಕೆ ಪರಿಹಾರ ತಿಳಿಸಿ.plantix ನಲ್ಲಿ photo upload ಮಾಡಿದರು ಅದಕ್ಕೆ match ಆಗ್ತಾ ಇಲ್ಲ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಪರಿಹಾರ ತಿಳಿಸಿ.plantix ನಲ್ಲಿ photo upload ಮಾಡಿದರು ಅದಕ್ಕೆ match ಆಗ್ತಾ ಇಲ್ಲ
ಸುಳಿ ಬಿಳುತಿದೆ ಕಬ್ಬು ವೇಗವಾಗಿ ಎತ್ತರವಾಗಿ ಬೆಳೆಯಲು ಏನು ಮಾಡಬೇಕು
ಕಬ್ಬು ಬೇಳೆ ಗೆ ಈ ತರಾ ಆಗಿದೆ ಎನು ಉಪಾಯ
ಕಬ್ಬಿನ ಸಸಿಗಳು. ಹಳದಿ ಬಣ್ಣದ ಹಾಗೆ ಕಾಣುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Sampat Suresh Benachekar. ತಮ್ಮ ಕಬ್ಬಿನ ಬೆಳೆಗೆ Orange Rust of Sugarcane ಮತ್ತು Eyespot of Sugarcane ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ಕಬ್ಬಿನ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Sampat 11
4 ವರ್ಷಗಳ ಹಿಂದೆ
ಧನ್ಯವಾದಗಳು ಸರ್
Suresh 173587
4 ವರ್ಷಗಳ ಹಿಂದೆ
ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ Sampat Suresh Benachekar.
Sampat 11
4 ವರ್ಷಗಳ ಹಿಂದೆ
Good morning sir.ಹವಾಮಾನ ವರದಿ (ಮಳೆಯ ಬಗ್ಗೆ)ನಾನಿರುವ ಸ್ಥಳ ದ ಮಾಹಿತಿಯೋ ಇಲ್ಲ ರಾಜ್ಯ-ಜಿಲ್ಲೆ ಯದೋ?plz confirm sir
Suresh 173587
4 ವರ್ಷಗಳ ಹಿಂದೆ
ಹೆಲೋ Sampat Suresh Benachekar. ಹವಾಮಾನ ವರದಿ ಯಾವ ಸ್ಥಲದ್ಧು ಎನ್ನುವುದು, ತಾವು ಮೇಲೆ ಇರುವ ಸ್ಥಳದ ಹೆಸರು ತಿಳಿದುಕೊಂಡು ತಿಳಿದುಕೊಳ್ಳಬಹುದು.