ಪೊಟ್ಯಾಸಿಯಮ್  ಕೊರತೆ - ಕಬ್ಬು

ಕಬ್ಬು ಕಬ್ಬು

S

Sir nama kabbu yava roga badide edake yanu parihar ede helli sir

Kabina yale haladi yagide

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shrishail Magadum. ತಮ್ಮ ಕಬ್ಬಿನ ಬೆಳೆಗೆ Nitrogen Deficiency ಮತ್ತು Potassium Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Nimm mobile no send madi mahiti kodtini

ಅಪ್‌ವೋಟ್ ಮಾಡಿ!1

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಬ್ಬು

ಸ್ನೇಹಿತರೆ ಇದು ಯಾವ ರೋಗ

ಎಲೆಗಳು ಕಂದು ಬಣ್ಣಕ್ಕೆ ತಿರುಗಿದೆ. ಬಿಳಿಯ ಹಾಗೂ ಕಪ್ಪು ನುಸಿಗಳಂತಿವೆ

ಕಬ್ಬು

ಸರ್ ಈ ಕಬ್ಬು ಗೆ ಯಾವ ರೊಗ ಬಂದಿದೆ ಇದೇಕೆ ಪರಿಹಾರ ತಿ ಳಿಸಿ ಕೊಡಿ

ಕಬ್ಬು ನಾ ಸೊಗಿನ ಮೇಲೆ ಬಿಳಿ ಹುಳ ವಿದೆ ಪರಿಹಾರ ತಿಳಿಸಿ ಕೊಡಿ

ಕಬ್ಬು

Hello , ಈ ತರಹ ಕಬ್ಬಿಗೆ ಹುಳುಗಳು ಹತ್ತಿವೆ.ಕಬ್ಬಿನ ಈ ಎಲೆಯ ಮೇಲೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಕೆಳಗಡೆ ಈ ತರಹ ಹುಳುಗಳು ಹತ್ತಿವೆ . ದಯವಿಟ್ಟು ನಮಗೆ ಸಲಹೆ ಕೊಡುವಿರಾ ಯಾರಾದರೂ?. ಕಿರಣ ಅಂಗಡಿ ಅಂಬಡದಗಟ್ಟಿ.

ಎಲೆಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು. ಬೆಳೆವಣಿಗೆ ಕುಂಠಿತವಾಗುತಿದೆ.

ಕಬ್ಬು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ