ಬೆಳೆಯ ಬೆಳವನಿಗೆ ಕುಂಟಿತವಾಗಿದೆ ಹಾಗು ಹಳದಿಬನ್ನದ್ಧಾಗಿದೆ ಇದಕ್ಕೆ ರೊಗದ ಲಕ್ಷಣ ತಿಳಿಯದಾಗಿದೆ ಇದಕ್ಕೆ ನೀಲಮ್ಮ ಸಲಹೆ ತಿಳಿಸಿಕೊಡಿ
ಕೆಲವೊಂದು ಸ್ತಳಗಳಲ್ಲಿ ಕಾಂಡ ಕೊರಕ ಕಾಣಿಸಿಕೊಂಡಿವೆ ಬೆರು ಕೊರತೆಗಳು ಸಿಗುತ್ತಿಲ್ಲ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕೆಲವೊಂದು ಸ್ತಳಗಳಲ್ಲಿ ಕಾಂಡ ಕೊರಕ ಕಾಣಿಸಿಕೊಂಡಿವೆ ಬೆರು ಕೊರತೆಗಳು ಸಿಗುತ್ತಿಲ್ಲ
ಕಬ್ಬು ಎತ್ತರವಾಗುತ್ತಿಲ್ಲ. ಬೇರೆ ಏನು ಮಾಡಬೇಕು
ಕಬ್ಬಿಣ ಎಲೆ ಮೇಲೆ ಬಿಳಿ ಬಣ್ಣದ ಹುಳುಗಳು ಇವೆ
Kabbu whitha ahaguttide
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Govind Channal Channal. ತಮ್ಮ ಕಬ್ಬಿನ ಬೆಳೆಗೆ Sugarcane Borer ಅಥವಾ Early Shoot Borer ಕೀಟ ತಗುಲಿರಬಹುದು. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಅಲ್ಲದೆ ಕಬ್ಬು ಹಳದಿಯಾಗಲು Nitrogen Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Annappa 41
5 ವರ್ಷಗಳ ಹಿಂದೆ
A holadadalli mannin palavatate illa sir a bhomili calseam aonsh illa adke atar agide mate a holadadalli modalu channagi gale madbeku