ಹೆಡ್ ಸ್ಮಟ್ - ಹುಲ್ಲುಜೋಳ

ಹುಲ್ಲುಜೋಳ ಹುಲ್ಲುಜೋಳ

P

ಚೋಳದ ತೇನೆ ಕಪ್ಪು ಬಣ್ಣ ಆಗೂತಿದ್ದೆ ಏಕೆ?

ಚೋಳದ ತೇನೆ ಕಪ್ಪು ಬಣ್ಣ ಆಗೂತಿದ್ದೆ ಏಕೆ?

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Pankeshkumar. ಇದು Head Smut ರೋಗದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹುಲ್ಲುಜೋಳ

Sir ಇದು ಏಕೆ ಈಗಾಗಿದೆ.?

ಇದು ಜೋಳ ಬೇರೆ ಕಡೆ ಚೆನ್ನಾಗಿ ಬೇಳದಿದೆ .. ಅಲ್ಲಲಿ ಈಗೆ ಆಗಿದೆ ಜೋಳದ ಗಿಡಗಳು ಒಣಗಿ ಒಗಿದೆ ಇದಕ್ಕೆ ಪರಿಹಾರ ನೀಡಿ..

ಹುಲ್ಲುಜೋಳ

ಬೆಳೆಗೆ ಯಾವ ಕೊರತೆ / ರೋಗ ?

ಸುಳಿ ಒಳಗೆ fall army worm ಅಂತಹ ಸಣ್ಣ ಲಾವಾ೯ಗಳಿದ್ದು ಬೆಳೆಯನ್ನು ತಿನ್ನುತ್ತಿವೆ, ಮೊದಲ ಬಾರಿ emamactin benzoate ಸಿಂಪರಣೆ ಮಾಡಿದ್ದರೂ ಸಹ ನಿಯಂತ್ರಣಕ್ಕೆ ಬಂದಿಲ್ಲ, ಅಥವಾ ಇದು ಯಾವುದಾದರೂ ಕೊರತೆಯೇ? ದಯವಿಟ್ಟು ಪರಿಹಾರ ತಿಳಿಸಿ ,

ಹುಲ್ಲುಜೋಳ

ಕೇ಼ಂಪಾಗಿದೆ ಮತ್ತು ಸನ್ನದಾಗೀದೆ ಇದಕ ಪರಿಹಾರ ಎನು

ಕೇಂಪಾಗಿದೆ ಮತ್ತು ಸಶಿ ವನಗುತ್ತಿದೆ

ಹುಲ್ಲುಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ