ಹುಳು ಕಡಿತ ಮತ್ತು ಎಲೆ ಒಣಗುತ್ತಿದೆ. ಮತ್ತು ಮರಿ ಬಂದಿಲ್ಲ.
ಭತ್ತದ ಬೆಳೆಗೆ ಹಸಿರು ಹುಳು ಮತ್ತು ಬಿಳಿ ಹುಳು ಕಡಿಯುತ್ತಿದ್ದು, ನಾಟಿ ಮಾಡಿ ಒಂದು ತಿಂಗಳಾದರು ಮರಿ ಬರುತ್ತಿಲ್ಲ. ಎರಡು ಗೊಬ್ಬರ ಸಹ ಹಾಕಿದ್ದೆವೆ. ಹಾಗೆ ಎಲೆಗಳು ಒಣಗಿದ ರೀತಿ ಆಗಿದೆ.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಭತ್ತದ ಬೆಳೆಗೆ ಹಸಿರು ಹುಳು ಮತ್ತು ಬಿಳಿ ಹುಳು ಕಡಿಯುತ್ತಿದ್ದು, ನಾಟಿ ಮಾಡಿ ಒಂದು ತಿಂಗಳಾದರು ಮರಿ ಬರುತ್ತಿಲ್ಲ. ಎರಡು ಗೊಬ್ಬರ ಸಹ ಹಾಕಿದ್ದೆವೆ. ಹಾಗೆ ಎಲೆಗಳು ಒಣಗಿದ ರೀತಿ ಆಗಿದೆ.
ಇದಕೆ ಏನು ಮಾಡಬೇಕು ಯಾವ ಔಷದಿ ಓಡಿಬೇಕು
nodi eanu madabeku heli
ಕೆಲವು ಕಡೆ ಹಚ್ಚ ಸಿದ್ದು ಕೆಲವು ಕಡೆ ಸುಮಾರಾದ ಹಸಿರಿದೆಹಾಗಾಗಿ ನನ್ನ ಬೆಳಗ್ಗೆ ಏನಾಗಿದೆ ಎಂದು ತಿಳಿಸಿಕೊಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ ನಾಗರಾಜ್ ಟನಕೆದಾರ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಭತ್ತದ ಬೆಳೆಗೆ Rice Ear-Cutting Caterpillar ಅಥವಾ Tobacco Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಮರಿ ಒಡೆಯಲು ಸಾರಜನಕ ಗೊಬ್ಬರಗಳು ಅಂದರೆ ಉರಿಯಾ ಗೊಬ್ಬರ ಕೊಡಬೇಕು. ಇದಲ್ಲದೆ, ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ ಭತ್ತದ ಬೆಳೆಯ "ಕೃಷಿ ಸಲಹೆಯನ್ನು" ಉಪಯೋಗಿಸಿಕೊಳ್ಳಿರಿ ಅಥವಾ ರಚಿಸಿಕೊಳ್ಳಿರಿ. ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!