ಬಕಾನೇ ಮತ್ತು ಫೂಟ್ ಕೊಳೆರೋಗ - ಭತ್ತ

ಭತ್ತ ಭತ್ತ

M

ಅಲ್ಲ ಸರ್ ಈ ರೋಗದ ಸಮಸ್ಯೆ ಏನು ನಮ್ಮ ಗೊತ್ತಾಗ್ತಾ ಇಲ್ಲ ಸಾರ್ ಇದಕ್ಕೇನು ಪರಿಹಾರ ತಿಳಿಸಿ ಸರ್

ಸರ್ ಕೆಳಗಡೆ ಬೇರುಗಳು ಕರಿಬೇವಿಗೆ ಬಂದಿದೆ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mahadevagouda. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ ತೀವ್ರಗತಿಯಲ್ಲಿ Stem Rot of Rice ಅಥವಾ Bakanae and Foot Rot ರೋಗ ತಲುಲಿದೆ ಅನಿಸುತ್ತಿದೆ. ಇದನ್ನು ಖಚಿತಪಡಿಸಿಕೊಳ್ಳಲು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
G

ಕಂಡ ಕೊಳೆ ರೋಗ Mahadevagouda

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಸಾರ್ ಯಾವ ಔಷದ ಸಿಂಪಡಿಸಬೇಕು ತಿಳಿಸಿ

60 ದಿವಸದ ಭತ್ತದ ಬೆಳೆಯ ಎಲೆಗಳು ಹಳದಿ ಮಚ್ಚೆ ಯಾಗಿದೆ ಯಾವ ಔಷದ ಸಿಂಪಡಿಸಬೇಕು ತಿಳಿಸಿ

ಭತ್ತ

ನಾಟಿ ಮಾಡಿ 20 ದಿನಗಳು ಕಳೆದರು ಸಸ್ಯದ ಮರಿಗಳು ಬರುತ್ತಿಲ್ಲ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ಬರುತ್ತಿವೆ .ಎಲೆಗಳಲ್ಲಿ ಹುಳು ಕಡಿದ ಹಾಗೆ ಕಾಣಿಸುತ್ತದೆ.

ನಾಟಿ ಮಾಡಿ 20 ದಿನಗಳು ಕಳೆದರು ಸಸ್ಯದ ಮರಿಗಳು ಬರುತ್ತಿಲ್ಲ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ಬರುತ್ತಿವೆ .ಎಲೆಗಳಲ್ಲಿ ಹುಳು ಕಡಿದ ಹಾಗೆ ಕಾಣಿಸುತ್ತದೆ.

ಭತ್ತ

ನಾಟಿ ಮಾಡಿ 30 ದಿನಗಳಾಗಿದೆ. ಯಾವ ಗೊಬ್ಬರ ಮತ್ತು ಸಿಂಪಡಣೆ ಮಾಡಬೇಕು

ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ