ಫಾಲ್ಸ್ ಸ್ಮಟ್ - ಭತ್ತ

ಭತ್ತ ಭತ್ತ

E

ಈ ರೋಗಕ್ಕೆ ಏನು ಪರಿಹಾರ ತೆನೆ ರೋಗ ಲ

ತೆನೆ ಕರಿ ಬಣ್ಣ ಮತ್ತು ಕಂದು ಬಣ್ಣ ತೇಲಿಬರುತ್ತವೆ ಇದಕ್ಕೆ ಏನು ಸಿಂಪರಣೆ ಮಾಡಬೇಕು

1ಡೌನ್ವೋಟ್ ಮಾಡಿ
S

ಹೆಲೋ Eranna Sakri. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ ತೀವ್ರಗತಿಯಲ್ಲಿ False Smut ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ