ಏಷಿಯಾಟಿಕ್ ರೈಸ್ ಬೋರರ್ (ಅಕ್ಕಿ ಕೊರಕ) - ಭತ್ತ

ಭತ್ತ ಭತ್ತ

M

ನಾವು ಕೀಟನಾಶಕ ಔಷದಿ ಸಿಂಪರಣ್ಣೆ ಮಾಡಿ 10 ದಿನ ಗಳು ಆಗಿದೆ ಆದರೂ ಅಲ್ಲಲ್ಲಿ ರುತ್ತಾಕಾರದಲ್ಲಿ ಸುಟ್ಟುಹೋದ ರೀತಿ ಆಗಿದೆ

ಹಾಗೂ ಹುಳಗಳ ಬಾದೆ ಜಾಸ್ತಿಯಾಗಿದೆ ಇದಕ್ಕೆ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Maruti Totigar. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಭತ್ತದ ಬೆಳೆಗೆ Bacterial Blight of Rice ರೋಗ ಮತ್ತು Asiatic Rice Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಇಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಬ್ಬಡ್ಡೆಯಲ್ಲಿ ಕಂಪು ರೊಗ ತೆನೆಯಲ್ಲಿ ಕೊಳಿವೆ

ತೆನೆಯಲ್ಲಿ ಕೊಳಿವೆ ತೆನೆ ಬರುವಂತೆ ಔಷಧಿ ಕೊಡುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ

ಭತ್ತ

ಯಲೆಗಳು ಹಳದಿಬಣ್ಣಕ್ಕೆ ಹೋಲಿಕೆಯಾಗಿ ಮುದರಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾವ ಔಷದಿ ತಿಳಿಸಿ ಕೊಡಿ

ಯಲೆಗಳು ಹಳದಿಬಣ್ಣ ಮತ್ತೆ ಕೆಂಪು ಬಣ್ಣಗಳಾಗಿ ಬಾಡಿಯೋಗೂತ್ತಿದೆ ಪರಿಹಾರಕೊಡಿ

ಭತ್ತ

ನಮ್ಮ ಹೊಲದಲ್ಲಿನ ಬತ್ತದ ಸಸಿ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳಲ್ಲಿ ಕೀಟಗಳು ಇರುವ ಕಾರಣದಿಂದಾಗಿ ಇದಕ್ಕೆ ಏನು ಪರಿಹಾರ?

ನಾವು ನಮ್ಮ ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಒಂದು ಬಾರಿ ಹಾಕಿದ್ದೇನೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳನ್ನು ಕೀಟಗಳು ಇರುವ ಕಾರಣದಿಂದಾಗಿ ಕೀಟನಾಶಕ ಔಷಧಿ ಭತ್ತದ ಸಸಿ ಹಸಿರು ಬರುವಂತೆ ಒಳ್ಳೆಯ ಔಷಧಿಯನ್ನು ತಿಳಿಸಿ.

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ