ಈ ಸಮಸ್ಯೆಗೆ ಕಾರಣ ಮತ್ತು ಔಷಧಿ
ಬತ್ತದ ಪ್ರತಿಯೊಂದು ಗೊಂಚಲಿನ ಬುಡದಲ್ಲಿ ತೆನೆಯನ್ನ ಬಿಡದ 3-4 ಇಂತಹ ಟೊಳ್ಳಾದ ಸಸಿಗಳಿದ್ದು ತುಂಬಾ ಆತಂಕವಾಗುತ್ತದೆ..............!!! ದಯವಿಟ್ಟು ಔಷಧಿಯನ್ನು ವಿವರಿಸಿ .ನಮಸ್ಕಾರ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬತ್ತದ ಪ್ರತಿಯೊಂದು ಗೊಂಚಲಿನ ಬುಡದಲ್ಲಿ ತೆನೆಯನ್ನ ಬಿಡದ 3-4 ಇಂತಹ ಟೊಳ್ಳಾದ ಸಸಿಗಳಿದ್ದು ತುಂಬಾ ಆತಂಕವಾಗುತ್ತದೆ..............!!! ದಯವಿಟ್ಟು ಔಷಧಿಯನ್ನು ವಿವರಿಸಿ .ನಮಸ್ಕಾರ
ತೆನೆ ಕಪ್ಪಗಿದೆ ಹುಳ ತೆನೆ ಸೀಬತ್ತೆ
ಯವರೋಗ ದಯವಿಟ್ಟು ತಿಳಿಸಿ
ನಾಟಿ ಮಾಡಿದ ಸಸ್ಯ ಒಣಗಲು ಕಾರಣವೇನು ಮೇಲಿನ ಚಿತ್ರಕ್ಕೆ ಸಂಬಂಧಿಸಿದ ಇದಕ್ಕೆ ಉಪಚಾರ ವೇನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Yamanurappa H.K. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ Whitebacked Planthopper ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Yamanurappa
6
4 ವರ್ಷಗಳ ಹಿಂದೆ
ನಿಮ್ಮ ಈ ಸಹಾಯಕ್ಕೆ ಧನ್ಯವಾದ🙂👍👍