ಭತ್ತದ ಕಂದು ಚುಕ್ಕೆ - ಭತ್ತ

ಭತ್ತ ಭತ್ತ

D

ಬೂದುಬಣ್ಣದ ಈ ರೂಗವನ್ನು ನಿಯತ್ರಿಸುವುದನ್ನ ತಿಳಿಸಿ

ಬೂದುಬಣ್ಣ ಹಾಗು ಕಂದು ಕಪ್ಪು ಬಣ್ಣದ ಹಾಗೆ ಇದೆ ಔಷಧಿಯನ್ ಹೆಳಿರಿ.

1ಡೌನ್ವೋಟ್ ಮಾಡಿ
S

ಹೆಲೋ Devaraja.K M. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ ತೀವ್ರಗತಿಯಲ್ಲಿ Stem Rot of Rice ಮತ್ತು Brown Spot of Rice ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ ಇನ್ನಷ್ಟು ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಹತೋಟಿ ಕ್ರಮಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

40 ದಿನ ಆಯ್ತು ನಾಟಿ ಮಾಡಿ.

ನಮ್ಮ ಭತ್ತದ ಬೆಳೆ ನಾಟಿ ಮಾಡಿ ೪೦ ದಿನಗಳು ಕಳೆದಿವೆ ಆದರೆ ಬೆಳವಣಿಗೆ ಸರಿಯಾಗಿಲ್ಲ, ತೆಂಡೆಗಳು ಸಹ ಮಾಡಿಲ್ಲ ಎರಡು ಬಾರಿ ಗೊಬ್ಬರ ಸಹ ಹಾಕಿದ್ದೇವೆ ಪರಿಹಾರ ತಿಳಿಸಿ.

ಭತ್ತ

ನನ್ನ ಜಮಿನುದಲ್ಲಿ ಈ ತರಹದ ವೈಟ್ ಗಡ್ಡೆ ತರ ಇದೆ, ಮತ್ತೆ ಈರುಳ್ಳಿ ರೋಗ ಕೂಡ ಪತ್ತೆಯಾಗಿದೆ ಪರಿಹಾರ ತಿಳಿಸಿ

ಬೆರುಗಳು ಕಡಿಮೆ ಇದೆ ಆಗೆ ಈರುಳ್ಳಿ ರೋಗ ಇದೆ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ತಿಳಿಸಿ

ಭತ್ತ

ನಮ್ಮ ಭತ್ತ ಹೀಗಿದೆ ಇದು ಯಾವ ರೋಗ ಇದಕ್ಕೆ ಯಾವುದು ಎಣ್ಣೆ ಹೊಡೆಯಬೇಕು ಇದರ ಬಗ್ಗೆ ಹೇಳಿ

ಈ ಬತ್ತಕ್ಕೆ ಯಾವ ಎಣ್ಣೆ ಹೊಡೆಯಬೇಕು

ಭತ್ತ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ