40 ದಿನ ಆಯ್ತು ನಾಟಿ ಮಾಡಿ.
ನಮ್ಮ ಭತ್ತದ ಬೆಳೆ ನಾಟಿ ಮಾಡಿ ೪೦ ದಿನಗಳು ಕಳೆದಿವೆ ಆದರೆ ಬೆಳವಣಿಗೆ ಸರಿಯಾಗಿಲ್ಲ, ತೆಂಡೆಗಳು ಸಹ ಮಾಡಿಲ್ಲ ಎರಡು ಬಾರಿ ಗೊಬ್ಬರ ಸಹ ಹಾಕಿದ್ದೇವೆ ಪರಿಹಾರ ತಿಳಿಸಿ.
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಮ್ಮ ಭತ್ತದ ಬೆಳೆ ನಾಟಿ ಮಾಡಿ ೪೦ ದಿನಗಳು ಕಳೆದಿವೆ ಆದರೆ ಬೆಳವಣಿಗೆ ಸರಿಯಾಗಿಲ್ಲ, ತೆಂಡೆಗಳು ಸಹ ಮಾಡಿಲ್ಲ ಎರಡು ಬಾರಿ ಗೊಬ್ಬರ ಸಹ ಹಾಕಿದ್ದೇವೆ ಪರಿಹಾರ ತಿಳಿಸಿ.
Batta ke huluvin kata ide
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಟಿತವಾಗಿದೆ,
ಹೊಸಚಿಗುರು ಬಂದಿದೆ ಹಳ್ಳಿಗಳಲ್ಲಿವೆ ಕೆಂಪು ರೀತಿಯಲ್ಲಿ ಕಾಣುತ್ತದೆ ಪರವಾಗಿಲ್ಲ ಚೆನ್ನಾಗಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Sunil. ಈ ಚಿತ್ರದ ಪ್ರಕಾರವಾಗಿ, ತಮ್ಮ ತೋಟದಲ್ಲಿ ನೀರು ನಿಂತು ಜಾಸ್ತಿ ದಿನ ಆಗಿದೆ ಅನಿಸುತ್ತಿದೆ. ಆಗಾಗ ನೀರು ಬದಲಾವಣೆ ಸಸಿ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಈ ಚಿತ್ರದ ಪ್ರಕಾರವಾಗಿ Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ, ತೆಂಡೆಗಳು ಒಡೆಯಲು ಸಾರಜನಕ ಗೊಬ್ಬರ ಹಾಕಿರಿ. ಜೊತೆಗೆ, ತಾವು Plantix ನ "Crop Advisory" ಯಲ್ಲಿ ಈಗ ಭತ್ತದ ಬೆಳೆಯ ಸಲಹೆ ಪಡೆಯಲು ನೋಂದಾಯಿಸಿಕೊಳ್ಳಿ. ಇದು ನಿಮಗೆ, ತಮ್ಮ ಬೆಳೆ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ನಿರಂತರ ಮಾಹಿತಿ ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!