ಭತ್ತದ ಕಾಳಿನ ಕಾಡಿಗೆ ರೋಗ (ಕರ್ನಲ್ ಸ್ಮಟ್ ಆಫ್ ರೈಸ್) - ಭತ್ತ

ಭತ್ತ ಭತ್ತ

ಭತ್ತಕ್ಕೆ ಕಾಡಿಗೆ ಆಗುತ್ತಿದೆ ಯಾವ ಎಣ್ಣೆ ಸಿಂಪಡಿಸಬೇಕು ಹೇಳಿ

ಕಾಡಿಗೆ ಬರುತಿದೆ ಯದುಕ್ಕೆ ಬರುತಿದೆ

11
S

ಹೆಲೋ ಶರಣು ಕುಂಬಾರ. ತಾವು ಹೇಳಿದಂತೆ, ತಮ್ಮ ಭತ್ತದ ಬೆಳೆಗೆ Kernel Smut of Rice ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

Tilt spray

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Carbodizim spray madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ನಾಟಿ ಮಾಡಿ 40 ದಿನ ಗಳಾಗಿದೆ. ಈ ರೀತಿಯ ಕೆಂಪು ಬಣ್ಣದ ಗರಿಗಳು ಅಲ್ಲಲ್ಲಿ ಕಾಣುತ್ತಿದೆ ಇದಕ್ಕೆ ಕಾರಣ ಏನು.. ಪರಿಹಾರ ತಿಳಿಸಿ.

ಭತ್ತದಗರಿಗಳು ಅಲ್ಲಲ್ಲಿ .ಕೆಂಪುಬಣ್ಣದ ಗರಿಗಳು ಕಾಣತ್ತಿವೆ ಇದಕ್ಕೆಕಾರಣ ಮತ್ತು ಪರಿಹಾರ ತಿಳಿಸಿ.

ಭತ್ತ

ಈ ರೋಗಕ್ಕೆ ಯಾವ ಔಷಧಿ ಸಿಂಪಡಿಸಬೇಕು ,

ಬಿಳಿ ಮತ್ತು ಕಪ್ಪು ಜೋನಿ ಕಾಣಿಸುತ್ತಿದೆ ಬತ್ತ ಹೂ ಬಿಡುತ್ತದೆ

ಭತ್ತ

ನನ್ನ ಒಂದುವರೆ ಎಕರೆ ಹೊಲದಲ್ಲಿ ಹಳದಿ ಬಣ್ಣಕ್ಕೆ ನಿಂತಿದೆ ಇದಕ್ಕೆ ಉಪಚಾರವನ್ನು

ನಾಟಿ ಮಾಡಿದ ಸಸ್ಯ ಒಣಗಲು ಕಾರಣವೇನು ಮೇಲಿನ ಚಿತ್ರಕ್ಕೆ ಸಂಬಂಧಿಸಿದ ಇದಕ್ಕೆ ಉಪಚಾರ ವೇನು

ಭತ್ತ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ