ಅಕ್ಕಿ ಕಾಂಡದ ಕೊಳೆರೋಗ - ಭತ್ತ

ಭತ್ತ ಭತ್ತ

M

From mm patil ನಮ ಬತದಲಿ ಕರಿ ದಾಮಿ ಹಿದೆ ಉತರ ಹೆಳಿ

ಯಾವ ಹೆಣಿ ಸಿ೦ಪರಣಿ ಮಾಡಬೆಕು

41
S

ಹೆಲೋ Manjunath Patil. ಈ ಭತ್ತದ ಬೆಳೆಗೆ ತೀವ್ರಗತಿಯಲ್ಲಿ Brown Planthopper ಕೀಟ ಮತ್ತು Stem Rot of Rice ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

Sir cel me 9148564436

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮಾರೆಪ್ಪನಾಯಕ.ಬಿ ಕ್ಯಾಂಪು ನಾಯಕ. ತಮ್ಮ ಈ ಭತ್ತದ ಬೆಳೆಗೆ Stem Rot of Rice ಮತ್ತು Brown Planthopper ಇರಬಹುದು ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಇವುಗಳ ಗುಣಲಕ್ಷಣಗಳನ್ನು ಸರಿಯಾಗಿ ಗಮನಿಸಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Super

3ಡೌನ್ವೋಟ್ ಮಾಡಿ
S

Hi Siddu Madiwala . Send crop pictures along with your proper query. No need to send chemical pictures.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
U

ಈದಕ್ಕೆ tataರಾಲೀಷ್ ಕಂಪನಿಯ ಅಷೀಪೆಟ್ (ಹಂಕ್) ನ್ನೂ ಬಳಷೀ ಮತ್ತುಈದರಜೊತೆಗೆ ಸೀಂಜೆಂಟಾಕಂಪನಿಯ ಚೆಷ್ ನ್ನು ಬಳಸಿ ಮತ್ತು ಫ್ರೊಪೆನೊಪಾಷ್ 50ECಯನ್ನುಬಳಸಿ ಈವುಮುರುಏಣ್ಣೇಯನ್ನು ಸೆರೀಷಿಬಳಷಿ ಪಲಿತಾಂಸಗ್ಯಾರೆಂಟೀ

21
B

ನಮ ಬತದಲ ಬಿಳಿಯ ದ್ಯಮ ಹದ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

number bata delhi belly the mere

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

number bata delhi belly the mere

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Bc Mohan . This crop looks good and Healthy. I think It reached, near to harvesting. Lets check and go for harvesting accordingly.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
P

Kere dhamu anuedhe

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಈ ಬಿಳಿ ಹೊದಿಕೆ ಒಳಗಡೆ ಹುಳುಗಳಿವೆ ಇದರಿಂದ ಭತ್ತದ ಬೆಳೆಗೆ ಹಾನಿ ಇದೆಯಾ

ಈ ಬಿಳಿ ಹೊದಿಕೆ ಒಳಗಡೆ ಹುಳುಗಳಿವೆ ಇದರಿಂದ ಭತ್ತದ ಬೆಳೆಗೆ ಹಾನಿ ಇದೆಯಾ

ಭತ್ತ

ಸಾರ್ ತೆನೆಗೆ ಈ ತರ ಕುತ್ತಿಗೆ ರೋಗ ಬಂದಿದೆ, ಯಾವ ಔಷಧಿ ಹೊಡಿಬೇಕು ತಿಳಿಸಿ ಸಾರ್ 🙏

ಸಾರ್ ತೆನೆಗೆ ಈ ತರ ಕುತ್ತಿಗೆ ರೋಗ ಬಂದಿದೆ, ತುಂಬಾ ಮಂಜಿನ ವಾತಾವರಣ ಇದೆ ಸಾರ್ ದಯವಿಟ್ಟು ಯಾವ ಔಷಧಿ ಹೊಡಿಬೇಕು ತಿಳಿಸಿ ಸಾರ್ 🙏

ಭತ್ತ

ಭತ್ತದ ಕೊಳವೆ ಕಾರದ ರೋಗಲಕ್ಷಣಗಳಿಗೆ ಔಷಧಿಯನ್ನು ನೀಡಿರಿ ಹೆಣ್ಣು ನೊಣ ಕೀಟ ಒಂದು ಆಕಾರವನ್ನು ಬಿಡುತ್ತಿರುವುದು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ