ಜೂಳ ಭತ್ತವಾಗಲು ಕಾರಣವೇನು
ಜೂಳ ಭತ್ತವಾಗಲು ಯಾವ ಕಾರಣ
ಈ ಬ್ಯಾಕ್ಟೀರಿಯಾ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಜೂಳ ಭತ್ತವಾಗಲು ಯಾವ ಕಾರಣ
ಇದು ಯೂರಿಯದ ಕೊರತೆ ಅಲ್ಲ ಈ ರೋಗದ ಹೆಸರು ಹೇಳಿ
ಎಲೆಗಳ ಮೇಲೆ ಆಗಿರುವ ಕಂದುಚುಕ್ಕಿಯನ್ನು ಹೂಗಲಾಡಿಸಲು ಅನುಸರಿಸುವವಿಧಾನವನ್ನು ತಿಳಿಸಿ
ಇದಕ್ಕೆ ಕಾರಣ ಏನು ಎರಡುಸಾರಿ ಎಣ್ಣೆ ಇದು ರೋಗಂ ಅಥವಾ ಕೀಟದ ಕೊರತೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Bharatesh Kurabar. ಈ ಚಿತ್ರದಿಂದ ನನಗೆ ತಿಳಿದುಬರುವುದೇನೆಂದರೇ, ತಮ್ಮ ಭತ್ತದ ಬೆಳೆ ಎತ್ತರವಾಗಿ ಬೆಳೆದಿದ್ದಕ್ಕೆ ಬೀಜ ತುಂಬಿಕೊಳ್ಳುವ ಸಮಯದಲ್ಲಿ, ಗಾಳಿ ಮತ್ತು ಮಳೆಗೆ ಬಿದ್ದಿದೆ ಅನಿಸುತ್ತಿದೆ. ಇದರಿಂದ ಭಾಗಶಃ ಬೀಜ ಗಟ್ಟಿಯಾಗಿದ್ದು, ಬೀಜ ಜೊಳ್ಳು ಆಗಿರುವ ಸಾಧ್ಯತೆ ಇರುತ್ತದೆ. ಇದಲ್ಲದೆ ಭತ್ತ ಜೊಳ್ಳು ಆಗಲು Bacterial Panicle Blight ಮತ್ತು -diseases/600097/rice-bug/">Rice Bug ಭಾದೆ ಕೂಡ ಕಾರಣವಾಗಿರಬಹುದು. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಹೆಲೋ Venkanna Toranagatti. ತಾವು ಕೇಳಿದ ಪ್ರಶ್ನೆ ಬೆಳೆಗೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಇಂಥಾ ವಿಚಾರಗಳು ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ. ಅವಶ್ಯಕತೆ ಇದ್ದರೆ, ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!