ಅಕ್ಕಿ ಮುಳ್ಳುಚಿಪ್ಪಿನ ಹುಳು (ಹಿಸ್ಪಾ) - ಭತ್ತ

ಭತ್ತ ಭತ್ತ

A

Thudi garigalu kempagive, yenu madabeku

Garigalu kempagive , thudiyu suttahage kanutive

1ಡೌನ್ವೋಟ್ ಮಾಡಿ
S

ಹೆಲೋ Aruna Md. ತಮ್ಮ ಭತ್ತದ ಬೆಳೆಗೆ ಬಹು ಭಾಧೆಗಳ ಅಂದರೆ Brown Spot of Rice, Bacterial Blight of Rice ಮತ್ತು Rice Hispa ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ಸರಿಯಾಗಿ ಪರೀಕ್ಷಿಸಿ ಹತೋಟಿಯ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಇದು ಯಾವ ರೋಗ ಸ್ವಲ್ಪ ತಿಳಿಸಿ ಕೊಡಿ ಯಲ್ಲ ಸೋಗುಗಳು ಇತರ ಕಟ್ ಆಗುತ್ತವೆ ಇದರಿಂದ ಇಳುವರಿಗೆ ತೊಂದರೆ ಆಗುತ್ತಾ ಅಥವಾ ಏನು ತೊಂದರೆ ಇಲ್ಲವಾ ತಿಳಿಸಿ ಕೊಡಿ ಇದಕ್ಕೆ ಯಾವ ಔಷದಿ ಕೊಡಬೇಕು ದಯಮಾಡಿ ತಿಳಿಸಿ

ದಯಮಾಡಿ ಮಾಹಿತಿ ಕೊಡಿ ನನಗೆ ಅನುಭವ ಇಲ್ಲ ಇದೆ ಮೊದಲ ಭಾರಿ ಬತ್ತ ಬೆಳೆಯುತಿದ್ದೇನೆ

ಭತ್ತ

ಈರುಳ್ಳಿ ದಪ್ಪ ಆಗುತ್ತಿಲ್ಲ ಸರ್ ಯಾವ ಔಷಧಿ ಹೂಡಿಬೆಕು

ಈರುಳ್ಳಿ ದಪ್ಪ ಆಗುತ್ತಿಲ್ಲ ಸರ್ ಯಾವ ಔಷಧಿ ಹೂಡಿಬೆಕು

ಭತ್ತ

ನಮ್ಮ ಬೇಳೆ ಸುಳಿ ರೋಗಾ ,ಸುಳಿ ಗರಿಗಳಿಂದ ಮೆಲಕ್ಕೆ ಬಂದಿದೆ ಅದಕ್ಕೆ ಸ್ಪೇರೆ ಔಷದಿ ತಿಳಶಿ

ಬೇರುಗಳು ಕಾಂಡ ಗರಿಗಳು ಹಶಿರು ಇದೆ ಬೇಶಿದೆ ಅದಕ್ಕೆ ಸುಳಿರೋಗ. ಇದೆ ,ಯಾವಾ. ಔಷದಿ ಸ್ಪೇರೆ ಮಡಬೇಕು ತಿಳಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ